ಮರವನ್ನು ತಬ್ಬಿಕೊಂಡು ಸೆಕ್ಸ್‌; ವಿಕೃತಕಾಮಿ ಅರೆಸ್ಟ್‌

ಲಂಡನ್‌: ವಿಕೃತ ಕಾಮಿಯೊಬ್ಬ ಮರ ತಬ್ಬಿಕೊಂಡು ಬೆತ್ತಲಾಗಿ ಹಗಲಿನಲ್ಲೇ ಸೆಕ್ಸ್‌ ಮಾಡುತ್ತಿದ್ದ ಘಟನೆ ಲಂಡನ್ನಿನ ಕ್ವೀನ್ ಎಲಿಜಬೆತ್ ಗಾರ್ಡನ್ಸ್‌ನಲ್ಲಿ ನಡೆದಿದೆ. ಗಾರ್ಡನ್‌ನಲ್ಲಿ ಸಂಪೂರ್ಣ ಬೆತ್ತಲಾಗಿ ನಿಂತ ವ್ಯಕ್ತಿ ಮರ ತಬ್ಬಿಕೊಂಡು ಮುತ್ತಿಡುತ್ತಾ, ಮರದ ತೊಗಟೆಯನ್ನು ತನ್ನ ಮೈನಿಂದ ಉಜ್ಜಲು ಶುರು ಮಾಡಿದ್ದಾನೆ. ಮರದೊಂದಿಗೆ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾನೆ.

ಇದನ್ನು ನೋಡಿದವರು ದೂರು ನೀಡಿದ ನಂತರ ಪೊಲೀಸರು ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ. ವ್ಯಕ್ತಿಯೊಬ್ಬರು ತನ್ನ ಸಂಗಾತಿಯೊಂದಿಗೆ ವಾಕಿಂಗ್‌ ಮಾಡುತ್ತಿದ್ದಾಗಯುವಕ, ಕಡಿದಿದ್ದ ಭಾರೀ ಗಾತ್ರದ ಮರ ತಬ್ಬಿಕೊಳ್ಳುವುದನ್ನ ನೋಡಿದ್ದಾರೆ. ಆಗ ಅವರು ಅಷ್ಟಾಗಿ ಗಮನಿಸಿರಲಿಲ್ಲ.

ನಂತರ ಹತ್ತಿರ ಹೋಗಿ ನೋಡಿದಾಗ ಮರದ ಬಳಿ ನಿಂತಿದ್ದವನ ಪ್ಯಾಂಟ್‌ ಕಳಚಿತ್ತು, ಇದನ್ನು ಕಂಡ ದಂಪತಿ ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ.

ತಕ್ಷಣ ಅವನ ನಡವಳಿಕೆಯನ್ನ ವೀಡಿಯೋ ರೆಕಾರ್ಡ್‌ ಮಾಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಬಂದು ವಿಕೃತ ಕಾಮಿಯನ್ನ ಬಂಧಿಸಿದ್ದಾರೆ. ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾಗಲೇ ಆತನಿಗೆ ಜಾಮೀನು ಸಿಕ್ಕಿ ಬಿಡುಗಡೆಯಾಗಿದ್ದಾನೆ ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read