ದೇವಸ್ಥಾನದಲ್ಲೇ ‘ಆದಿಪುರುಷ್’ ಚಿತ್ರದ ನಟಿಗೆ ‘ಕಿಸ್’ ಕೊಟ್ಟ ನಿರ್ದೇಶಕ: ವ್ಯಾಪಕ ಟೀಕೆ

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಹಾಗೂ ನಟಿ ಕೃತಿ ಸನೋನ್ ನಟಿಸಿರುವ ಆದಿಪುರುಷ್ (Adipurush) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಬಹಳ ಕುತೂಹಲ ಮೂಡಿಸಿದೆ. ಸದ್ಯ., ಸಿನಿಮಾದ ನಿರ್ದೇಶಕ ಓಂ ರಾವತ್ ದೇವಸ್ಥಾನದಲ್ಲೇ ನಟಿ ಕೃತಿ ಸನೋನ್
(Kriti Sanon) ಗೆ ಕಿಸ್ ಮಾಡುವ ಮೂಲಕ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ.

ಹೌದು, ದೇವಸ್ಥಾನದಲ್ಲೇ ನಿರ್ಮಾಪಕರು ನಟಿ ಕೃತಿ  ಸನೋನ್ (Sanon) ಕೆನ್ನೆಗೆ ಮುತ್ತಿಟ್ಟಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.

ಜೂನ್ 7 ರಂದು ರಾವತ್ ಕೃತಿ ಅವರೊಂದಿಗೆ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ಚಲನಚಿತ್ರ ನಿರ್ಮಾಪಕರು ದೇವಾಲಯದ ಆವರಣದ ಹೊರಗೆ ಕೃತಿಗೆ ವಿದಾಯ ಹೇಳುವ ವೇಳೆ ನಟಿ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ದೇವಸ್ಥಾನದಲ್ಲಿ ಈ ರೀತಿಯ ನಡುವಳಿಕೆ ತಪ್ಪು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನಿರ್ದೇಶಕರು ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.

https://twitter.com/KP_Aashish/status/1666334486588702720?ref_src=twsrc%5Etfw

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read