HomeKarnatakaBIG NEWS: ಜುವೆಲ್ಲರಿ ಶಾಪ್ ಗೆ ಪ್ರವಾಹದಂತೆ ನುಗ್ಗಿದ ನೀರು; ಕಸದಂತೆ ತೇಲಾಡಿದ ಲಕ್ಷ...

BIG NEWS: ಜುವೆಲ್ಲರಿ ಶಾಪ್ ಗೆ ಪ್ರವಾಹದಂತೆ ನುಗ್ಗಿದ ನೀರು; ಕಸದಂತೆ ತೇಲಾಡಿದ ಲಕ್ಷ ಲಕ್ಷ ಮೌಲ್ಯದ ಆಭರಣಗಳು; ವರುಣಾರ್ಭಟಕ್ಕೆ ಚಿನ್ನದಂಗಡಿಯೇ ಮುಳುಗಡೆ

ಬೆಂಗಳೂರು: ವರುಣಾರ್ಭಟಕ್ಕೆ ಚಿನ್ನಾಭರಣ ಅಂಗಡಿಯೇ ಮುಳುಗಡೆಯಾಗಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆದಿದೆ.

ನಿನ್ನೆ ಸುರಿದ ಭಾರಿ ಮಳೆಗೆ ಜುವೆಲ್ಲರಿ ಶಾಪ್ ಗೆ ಮಳೆ ನೀರು ಪ್ರವಾಹದಂತೆ ನುಗ್ಗಿದ್ದು, ಚಿನ್ನಾಭರಣಗಳು ನೀರಿನಲ್ಲಿ ತೇಲಿ ಹೋಗಿವೆ. ಸುಮಾರು 2.50 ಕೋಟಿಯಷ್ಟು ಆಭರಣಗಳು ನಷ್ಟವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಸದಂತೆ ತೇಲಾಡುತ್ತಿದ್ದ ಚಿನ್ನಾಭರಣಗಳನ್ನು ಸಿಬ್ಬಂದಿಗಳು ಹೆಕ್ಕಿ ತೆಗೆದಿದ್ದಾರೆ. ಅಂಗಡಿ ತುಂಬೆಲ್ಲ ಕಸ ಕಡ್ಡಿಗಳು ತುಂಬಿಕೊಂಡಿದ್ದು, ಸಿಬ್ಬಂದಿಗಳು ಚಿನ್ನ, ಬೆಳ್ಳಿ ಆಭರಣಗಳನ್ನು ಒಂದೊಂದಾಗಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular