ದೇವರ ನಾಡಿನಲ್ಲಿ ತ್ರಿಶೂರ್ ಪೂರಂ ಸಂಭ್ರಮ; ವಿಶೇಷ ಪೋಸ್ಟ್ ಹಂಚಿಕೊಂಡ ಪ್ರವಾಸೋದ್ಯಮ ಇಲಾಖೆ 30-04-2023 7:14AM IST / No Comments / Posted In: Latest News, India, Live News ದೇವರನಾಡು ಕೇರಳದಲ್ಲಿ ಏಪ್ರಿಲ್ 30 ರ ಭಾನುವಾರ ತ್ರಿಶೂರ್ ಪೂರಂ ಹಬ್ಬದ ಸಂಭ್ರಮ. ಇಡೀ ರಾಜ್ಯದಲ್ಲಿ ಅತಿ ದೊಡ್ಡ ಸಾಂಪ್ರದಾಯಿಕ ಹಬ್ಬವಾಗಿರೋ ತ್ರಿಶೂರ್ ಪೂರಂ ಆಚರಿಸುವ ಬಗ್ಗೆ ಕೇರಳ ಪ್ರವಾಸೋದ್ಯಮ ಇಲಾಖೆ ವಿಭಿನ್ನವಾಗಿ ಕರೆ ನೀಡಿದೆ. ವಡಕ್ಕುನಾಥನ್ ದೇವಾಲಯದಲ್ಲಿ ಪ್ರತಿ ವರ್ಷ ಈ ಹಬ್ಬವು ಬೃಹತ್ ಮೆರವಣಿಗೆ, ಚಂಡೆ ಮೇಳ, ವಿವಿಧ ಚಿನ್ನದ ಆಭರಣಗಳನ್ನು ಧರಿಸಿರುವ 50 ಕ್ಕೂ ಹೆಚ್ಚು ಆನೆಗಳ ಮೆರವಣಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಈ ಹಬ್ಬದ ಬಗ್ಗೆ ಕೇರಳ ಪ್ರವಾಸೋದ್ಯಮ ಇಲಾಖೆಯು ಪ್ರಯಾಣದ ಉತ್ಸಾಹಿಗಳ ಗಮನವನ್ನು ಸೆಳೆಯಲು ಹಲವಾರು ಟ್ವೀಟ್‌ಗಳನ್ನು ಹಂಚಿಕೊಂಡಿದೆ. ತ್ರಿಶೂರ್ ಪೂರಂ ಹಬ್ಬವನ್ನು ಏಪ್ರಿಲ್ 30 ರಂದು ತಪ್ಪಿಸಿಕೊಳ್ಳದಿರಿ ಎಂದಿದೆ. ಮತ್ತೊಂದು ಟ್ವೀಟ್‌ನಲ್ಲಿ, “ಕಣ್ಣು ಮತ್ತು ಕಿವಿಗಳಿಗೆ ಹಬ್ಬ, ಆತ್ಮವನ್ನು ಉಲ್ಲೇಖಿಸಬಾರದು. ನೀವು ಇರುತ್ತೀರಿ, ಅಲ್ಲವೇ?” ಎಂದು ವೀಕ್ಷಕರ ಹೃದಯವನ್ನು ಕರಗಿಸುವಂತ ಹಬ್ಬದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದೆ. ಕಲಾವಿದರು ಜಂಬೂಸವಾರಿಗಾಗಿ ಆಭರಣ ಸಿದ್ಧ ಮಾಡುತ್ತಿರುವ ಫೋಟೋ ಸೇರಿದಂತೆ ಅರ್ಜೆಂಟೀನಾದ ಕ್ಯಾಮಿಲಾ ಎಂಬ ಮಹಿಳೆಯು ತ್ರಿಶೂರ್ ಪೂರಂ ಹಬ್ಬ ಆಚರಣೆ ಬಗ್ಗೆ ಉತ್ಸುಕರಾಗಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ವಿಡಿಯೋ ಹಂಚಿಕೊಂಡಿದೆ. Mark the date. 30th of April. For that’s when the pooram of poorams – the Thrissur Pooram springs to life. #ThrissurPooram2023 #ThrissurPooram #Festival #PackUpForKerala #KeralaTourism pic.twitter.com/w9EeybjQd1 — Kerala Tourism (@KeralaTourism) April 26, 2023 Kudamattam is one of the highlights of the cultural extravaganza that is Thrissur Pooram. Brightly coloured, sequined parasols borne by men on elephants are exchanged in tune to swift rhythmic chenda beats. #ThrissurPooram2023 #Festival #PackUpForKerala #KeralaTourism pic.twitter.com/MpPAcXTfqQ — Kerala Tourism (@KeralaTourism) April 27, 2023 Setting the stage for one of the grandest spectacles in the world.#ThrissurPooram2023 #ThrissurPooram #KeralaFestival #PackUpForKerala #KeralaTourism pic.twitter.com/vbE97GiKMB — Kerala Tourism (@KeralaTourism) April 28, 2023 With Thrissur Pooram set to begin tomorrow, the young and old from far and near are making their way to Kerala’s cultural capital. #ThrissurPooram2023 #Thrissur #Festival #LandOfHarmony #WomenOnTheGo #Kerala #KeralaTourism pic.twitter.com/JdOgd4aTVh — Kerala Tourism (@KeralaTourism) April 29, 2023