ವಿಡಿಯೋ: ಸಿನೆಮಾ ಹಾಲ್‌ಗೆ ಬಂದು ಪಾಪ್‌ಕಾರ್ನ್ ಸವಿದ ಕಡವೆ

ಅಮೆರಿಕದ ಅಲಾಸ್ಕಾದ ಸಿನೆಮಾ ಒಂದಕ್ಕೆ ಅನಿರೀಕ್ಷಿತ ವೀಕ್ಷಕರೊಬ್ಬರು ಆಗಮಿಸಿದ್ದು, ಭಾರೀ ಸುದ್ದಿಯಾಗಿದ್ದಾರೆ.

ಸಿನೆಮಾ ಹಾಲ್‌ಗೆ ಆಗಮಿಸಿದ ಕಡವೆಯೊಂದು ಅಲ್ಲಿದ್ದ ಪಾಪ್‌ಕಾರ್ನ್ ಎಂಜಾಯ್‌ ಮಾಡುತ್ತಿರುವುದನ್ನು ಸಿಸಿ ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿವೆ. ಕೆನಾಯ್ ಸಿನೆಮಾಸ್ ಎಂಬ ಚಿತ್ರಮಂದಿರಕ್ಕೆ ಆಗಮಿಸಿದ ಈ ಕಡವೆ ಅಲ್ಲಿ ಸುಮಾರು ಐದು ನಿಮಿಷ ಕಳೆದಿದೆ.

ಅಲ್ಲಿಯೇ ಇದ್ದ ರೆಸ್ಟೋರೆಂಟ್‌ಗಳ ಒಳಗೂ ಹೋದ ಕಡವೆ, ತನ್ನ ಆಹಾರ ಶೋಧ ಮುಂದುವರೆಸಿ, ಸ್ವಲ್ಪ ಹೊತ್ತಿನ ಬಳಿಕ ಕಟ್ಟಡವನ್ನು ಬಿಟ್ಟು ಹೊರಗೆ ಸಾಗಿದೆ.

https://twitter.com/JRodzMIA/status/1650921609400598531?ref_src=twsrc%5Etfw%7Ctwcamp%5Etweetembed%7Ctwterm%5E1650921609400598531%7Ctwgr%5E9045fa311e072828e7d4440dbaaa450a20ac0883%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-moose-walks-into-a-movie-theatre-in-us-snacks-on-popcorn-3980826

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read