Age is just a number ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಜೀವನೋತ್ಸಾಹ ಹೊಂದಿರುವವರಿಗೆ ವಯಸ್ಸಾಗೋದೇ ಇಲ್ಲ. 96 ವರ್ಷದ ವೃದ್ಧರೊಬ್ಬರು ಮೊಮ್ಮಗನ ಮದುವೆಯಲ್ಲಿ ಕುಣಿದಿದ್ದಾರೆ.
ನೇಪಾಳದಲ್ಲಿ ನಡೆದಿರೋ ಈ ಘಟನೆಯ ವಿಡಿಯೋದಲ್ಲಿ ಮೊಮ್ಮಗನ ಮದುವೆಯಲ್ಲಿ ವಯಸ್ಸಾದ ಅಜ್ಜ ಕುಣಿಯುತ್ತಿದ್ರೆ, ನಂತರ ಕೆಲವು ಅತಿಥಿಗಳು ಸಹ ಅವರೊಂದಿಗೆ ಸೇರಿಕೊಂಡರು.
ಎವೆರಿಥಿಂಗ್ ಅಬೌಟ್ ನೇಪಾಳ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.