ಬಾರ್‌ಗಳಿಗೆ ಭೇಟಿ ಕೊಟ್ಟು ಕಾಕ್‌ಟೇಲ್‌ಗಳನ್ನು ಎಂಜಾಯ್ ಮಾಡುವ ಮಂದಿಗೆ ಅವರ ಮೆಚ್ಚಿನ ಪೇಯಗಳನ್ನು ಸಿದ್ಧಪಡಿಸಿಕೊಡುವುದು ಬಾರ್‌ಟೆಂಡರ್‌ಗಳ ಕೆಲಸ.
ಕೆಲ ಬಾರ್‌ಟೆಂಡರ್‌ಗಳು ಕಾಕ್‌ಟೇಲ್ ಮಿಕ್ಸ್ ಮಾಡುವ ವೇಳೆ ತಮ್ಮ ನಾಜೂಕುತನದ ಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ. ಮದ್ಯದ ಬಾಟಲಿಗಳು ಹಾಗೂ ಕಾಕ್‌ಟೇಲ್ ಶೇಕರ್‌ಗಳನ್ನು ಬಳಸಿ ಭಾರೀ ಕೈಚಳಕ ತೋರುವ ಬಾರ್‌ಟೆಂಡರ್‌ಗಳ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಬಾರಿ ವೈರಲ್ ಆಗಿವೆ.
ಬಾರ್‌ಟೆಂಡಿಂಗ್ ಕೆಲಸ ಮಾಡುತ್ತಿರುವ ಯುವತಿಯೊಬ್ಬರು ಬಾಟಲಿಗಳೊಂದಿಗೆ ’ಅಬ್ಬಬ್ಬಾ!’ ಎನಿಸುವಂಥ ಕೈಚಳಕ ತೋರುತ್ತಿರುವುದನ್ನು ನೋಡಿದರೆ ನಿಮಗೂ ಒಂದು ಕ್ಷಣ ರೋಮಾಂಚನವಾಗುವುದು ಗ್ಯಾರಂಟಿ.
https://twitter.com/TopVideosOnly/status/1645434206858739712?ref_src=twsrc%5Etfw%7Ctwcamp%5Etweetembed%7Ctwterm%5E1645434206858739712%7Ctwgr%5E748d641351b232d32b7541681613f7271f433f95%7Ctwcon%5Es1_&ref_url=https%3A%2F%2Fwww.india.com%2Fviral%2Fwoman-bartenders-cocktail-mixing-skills-viral-video-are-mesmerising-watch-5991524%2F