![](https://kannadadunia.com/wp-content/uploads/2023/03/1588c37e-eaa6-433d-8ebc-902399e084ea-1.jpg)
ಗುಜರಾತ್ ನ ಬೀದಿಗಳಲ್ಲಿ ಸಿಂಹ ಕಾಣಿಸಿಕೊಂಡಿದ್ದು ಮುಕ್ತವಾಗಿ ಓಡಾಡಿದೆ. ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಹೊತ್ತು ಸಿಂಹವೊಂದು ಓಡಾಡುತ್ತಿರುವ ವಿಡಿಯೋವನ್ನ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಹಂಚಿಕೊಂಡಿದ್ದಾರೆ,
“ನಾಯಿ ಕೂಡ ತನ್ನ ಹಿತ್ತಲಿನಲ್ಲಿ ಸಿಂಹವಾಗಿದೆ. ಗುಜರಾತ್‌ನ ಬೀದಿಗಳಿಂದ” ಎಂದು ಅವರು ವಿಡಿಯೋನ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಸಿಂಹವನ್ನು ನಾಯಿಗಳು ಬೆನ್ನಟ್ಟಿದ್ದು, ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿಂಹ ನಿರ್ಲಿಪ್ತವಾಗಿ ನಡೆದುಹೋಗಿದೆ.