KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ನೋಡೋದಕ್ಕೆ ಜುರಾಸಿಕ್ ಪಾರ್ಕ್ ಸ್ಟಿಕರ್, ಆದರೆ ಇದು ಅದಲ್ಲ: ಉದ್ಯಮಿ ಆನಂದ್ ಮಹೀಂದ್ರ ಪೋಸ್ಟ್ ಮಾಡಿದ್ದ ಫೋಟೋದಲ್ಲಿದೆ ಟ್ವಿಸ್ಟ್

Published March 13, 2023 at 11:29 am
Share
SHARE

ಹಾಲಿವುಡ್‌ ಸ್ಟಾರ್ ನಿರ್ದೆಶಕ ಸ್ಟಿವನ್ ಸ್ಟಿಲ್‌‌ಬರ್ಗ್ ಕನಸಿನ ಕೂಸಾಗಿದ್ದ ’ ಜುರಾಸಿಕ್ ಪಾರ್ಕ್’ ಈ ಸಿನೆಮಾ ನೋಡಿದ್ಮೇಲೆಯೇ ಈ ಭೂಮಿ ಮೇಲೆ ಇಂತಹದ್ದೊಂದು ದೈತ್ಯ ಜೀವಿಗಳು ಇತ್ತು ಅಂತ ಗೊತ್ತಾಗಿದ್ದು.

ಈ ಸಿನೆಮಾ ಹಿಟ್ ಆದ್ಮೇಲೆ ಜನರು ಜುರಾಸಿಕ್ ಪಾರ್ಕ್ ಅಂತ ಬರೆದಿರುವ ಟೀ ಶರ್ಟ್, ಬ್ಯಾಗ್, ಕ್ಯಾಪ್‌ಗಳು ಫ್ಯಾಶನ್‌ ಆಗ್ಹೋಗಿದ್ದವು. ಕೆಲವರಂತೂ ತಮ್ಮ ತಮ್ಮ ವಾಹನದ ಮೇಲೂ ಜುರಾಸಿಕ್ ಪಾರ್ಕ್ ಅನ್ನೊ ಸ್ಟಿಕರ್‌ನ್ನ ಅಂಟಿಸಿಕೊಳ್ಳೊರು. ಈಗ ಇದೇ ಸ್ಟಿಕರ್ ಮತ್ತೆ ವೈರಲ್ ಆಗಿದೆ. ಆದರೆ ಇಲ್ಲಿ ಒಂದು ಚಿಕ್ಕ ಬದಲಾವಣೆಯನ್ನ ನೋಡಬಹುದು ಅದೇನೆಂದ್ರೆ, ಈ ಸ್ಟಿಕರ್ ಈಗ ಭಾರತೀಯರಿಗೆ ತಕ್ಕಂತೆ ಬದಲಾಗಿದೆ.

ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಆನಂದ್ ಮಹೀಂದ್ರಾ ಅವರು, ಟ್ವಿಟ್ಟರ್ ಅಕೌಂಟ್‌ನಲ್ಲಿ ಫೋಟೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ಅದು ಜೀಪ್ ಒಂದಕ್ಕೆ ಹಚ್ಚಿರುವ ಜುರಾಸಿಕ್ ಪಾರ್ಕ್‌ ನ ಸ್ಟಿಕರ್ ಆಗಿದೆ. ಈ ರೀತಿಯ ಸ್ಟಿಕರ್‌ಗಳನ್ನ ಸಿನೆಮಾಗಳಲ್ಲೂ ನೋಡಿರ್ತಿರಾ. ಆದರೆ ಇಲ್ಲಿ ಇದೇ ಸ್ಟಿಕರ್‌ಗೆ ದೇಸಿ ಟಚ್ ಕೊಡಲಾಗಿದೆ. ಅದೇನಂದರೆ, ಇಲ್ಲಿ ಡೈನೋಸಾರ್ ಚಿತ್ರವೇನೋ ಇದೆ. ಆಧರೆ ಹೆಸರು ಮಾತ್ರ ಬದಲಾಗಿದೆ. ಆ ಹೆಸರೇ ’ಶಿವಾಜಿ ಪಾರ್ಕ್’ ಇದು ಒಂದು ರೀತಿಯಲ್ಲಿ ಭಾರತೀಯತೆಗೆ ತಕ್ಕಂತೆ ಬದಲಾಗೋದು. ಅರ್ಥಾತ್ ಭಾರತೀಕರಣ.

ಇದು ಪಾರ್ಕ್ ಒಂದರ ಹೆಸರಾಗಿದ್ದು, ಪ್ರವಾಸಿಗರನ್ನ ಆಕರ್ಷಿಸಲು ಈ ರೀತಿ ಹೆಸರಲ್ಲಿ ಬದಲಾವಣೆ ಮಾಡಲಾಗಿದೆ. ಇದನ್ನ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ ’ಇದನ್ನ ಭಾರತೀಕರಣ ಅನ್ನಬಹುದು.ಕೇವಲ ಮುಂಬೈನಲ್ಲಿ ಮಾತ್ರ ಅಲ್ಲ ದೇಶದ ಮೂಲೆ-ಮೂಲೆಯಲ್ಲೂ ಈ ಕ್ರಿಯೆಟಿವಿಟಿ ಅನ್ನಹುದು.’ ಎಂದು ಬರೆದಿದ್ಧಾರೆ.

ನೆಟ್ಟಿಗರು ಸಹ ವೈರಲ್ ಆಗಿರುವ ಈ ಫೋಟೋ ನೋಡಿ, ಬೆರಗಾಗಿ ಹೋಗಿದ್ದಾರೆ. ಅಷ್ಟೆ ಅಲ್ಲ ಇದಕ್ಕೆ ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಒಬ್ಬರು ’ಇದು ಆಲೂ ಟಿಕ್ಕಿಯನ್ನ ಕೊಟ್ಟು ಬರ್ಗರ್ ತಿನ್ನಿ ಅಂತ ಹೇಳ್ತಿರೋ ಹಾಗಿದೆ’ ಎಂದು ಬರೆದಿದ್ದಾರೆ. ಇನ್ನೊಬ್ಬರು ವಿದೇಶಿಯರಿಂದ ನಕಲು ಮಾಡಿ ಅದರ ಮೇಲೆ ಭಾರತದ ಹೆಸರು ಅಂಟಿಸುವುದು, ಭಾರತೀಯರು ಹಳೆ ಅಭ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗನಿಸಿದ್ದನ್ನ ಕಾಮೆಂಟ್ ಮಾಡಿದ್ದಾರೆ.

It’s called Indianization. (Not just a Mumbai phenomenon) Nothing escapes our cultural bear hug! pic.twitter.com/eD5syjbMVp

— anand mahindra (@anandmahindra) March 10, 2023

You Might Also Like

BIG NEWS : ‘UPI’ ಬಳಕೆದಾರರೇ ಗಮನಿಸಿ :  ಸೆ.15 ರಿಂದ  ಬದಲಾಗಲಿದೆ ಈ ನಿಯಮಗಳು |New UPI Rules

BIG NEWS : ಪ್ರವಾಹ ಪೀಡಿತ ಹಿಮಾಚಲ ಪ್ರದೇಶ, ಪಂಜಾಬ್’ಗೆ ಇಂದು ಪ್ರಧಾನಿ ಮೋದಿ ಭೇಟಿ, ವೈಮಾನಿಕ ಸಮೀಕ್ಷೆ.!

BREAKING: ಆರ್.ಎಸ್.ಎಸ್. ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆರೋಗ್ಯದಲ್ಲಿ ದಿಢೀರ್ ಏರುಪೇರು: ಆಸ್ಪತ್ರೆಗೆ ದಾಖಲು

ದೇಶದ 2ನೇ ಅತ್ಯುನ್ನತ ಹುದ್ದೆ ಉಪ ರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ: ಇಂದೇ ಸೋಲು ಗೆಲುವಿನ ಕುತೂಹಲಕ್ಕೆ ತೆರೆ

BREAKING : ‘ಆಧಾರ್ ಕಾರ್ಡ್’ ನ್ನು ಗುರುತಿನ ಚೀಟಿಯಾಗಿ ಸ್ವೀಕರಿಸಬೇಕು : ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ

TAGGED:ಪೋಸ್ಟ್LogoJurassic Parkಜುರಾಸಿಕ್ ಪಾರ್ಕ್ಉದ್ಯಮಿ ಆನಂದ್ ಮಹೀಂದ್ರ
Share This Article
Facebook Copy Link Print

Latest News

BIG NEWS : ರಾಜ್ಯದ ಅನರ್ಹ ‘BPL ಕಾರ್ಡ್’ದಾರರಿಗೆ ಬಿಗ್ ಶಾಕ್ : ಕಠಿಣ ಕ್ರಮಕ್ಕೆ CM ಸಿದ್ದರಾಮಯ್ಯ ಸೂಚನೆ.!
ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಘಟಕ ಆರಂಭಿಸಲು ಹೋಂಡಾದಿಂದ 600 ಕೋಟಿ ರೂ. ಹೂಡಿಕೆ
ತೆಂಗಿನ ಬೆಳೆಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆ : ಇಂದು ಆಕಾಶವಾಣಿ ಫೋನ್ ಇನ್ ಕಾರ್ಯಕ್ರಮ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹೆರಿಗೆ ಮಾಡಿಸಿದ ನರ್ಸ್: ತೀವ್ರ ರಕ್ತಸ್ರಾವದಿಂದ ಬಾಣಂತಿ, ಮಗು ಸಾವು
BIG NEWS: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿಂಪಡೆಯುವಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಮನವಿ
BIG NEWS: ಧರ್ಮಸ್ಥಳ ವಿರುದ್ಧ ಅಪಪ್ರಚಾರ: ತಿಮರೋಡಿ, ಸಮೀರ್, ಸುಜಾತಾ ಭಟ್ ಸೇರಿ ನಾಲ್ವರ ವಿರುದ್ಧ ಸ್ನೇಹಮಯಿ ಕೃಷ್ಣ ದೂರು ದಾಖಲು
BREAKING: ಯೂಟ್ಯೂಬರ್ ಸಮೀರ್ ಎಂ.ಡಿಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

Automotive

ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಜುಲೈನಿಂದ ಎಲ್ಲಾ ಮಾದರಿ ವಾಹನಗಳ ಬೆಲೆ ಹೆಚ್ಚಿಸಲಿದೆ JSW MG ಮೋಟಾರ್ ಇಂಡಿಯಾ
BIG NEWS : ‘ದ್ವಿಚಕ್ರ ವಾಹನ ಸವಾರ’ರಿಗೆ ಬಿಗ್ ಶಾಕ್ : ಜುಲೈ 15 ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಟೋಲ್ ತೆರಿಗೆ’ ಪಾವತಿ ಕಡ್ಡಾಯ.!
ತಡರಾತ್ರಿ ಪ್ರಯಾಣದಲ್ಲಿ ಚಾಲಕನಿಂದ ಅನಿರೀಕ್ಷಿತ ಸುರಕ್ಷತಾ ನೆರವು ; ʼದೇವರು ಆ ಊಬರ್ ವ್ಯಕ್ತಿಗೆ ಒಳ್ಳೆಯದು ಮಾಡಲಿʼ ಎಂದು ಮಹಿಳೆ ಹಾರೈಕೆ !

Entertainment

ಮದುವೆ ಬಳಿಕ ಅನುಶ್ರೀ ಮೊದಲ ಮಾತು: ‘ಸಿಂಪಲ್ ಲವ್ ಸ್ಟೋರಿ’ ಬಗ್ಗೆ ಹೇಳಿದ ನಿರೂಪಕಿ!
‘ಏರ್ ಪೋರ್ಟ್’ ಗೆ ‘ಮಲ್ಲಿಗೆ ಹೂ’ ಮುಡಿದು ಬಂದ ನಟಿ ‘ನವ್ಯಾ ನಾಯರ್’ ಗೆ ಬಿತ್ತು 1.14 ಲಕ್ಷ ರೂ. ದಂಡ |WATCH VIDEO
BREAKING: ‘ಗುಂಡ್ಯಭಾವು’ ಪಾತ್ರಕ್ಕೆ ಹೆಸರುವಾಸಿಯಾದ ಹಿರಿಯ ನಟ ಬಾಲ್ ಕಾರ್ವೆ ವಿಧಿವಶ

Sports

ಏಷ್ಯಾ ಕಪ್ ಜಯಿಸಿ ವಿಶ್ವಕಪ್ ಗೆ ಅರ್ಹತೆ ಪಡೆದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
8 ವರ್ಷಗಳ ನಂತರ ಹಾಕಿ ಏಷ್ಯಾ ಕಪ್ ಗೆದ್ದ ಭಾರತ, 4-1 ಅಂತರದಿಂದ ದಕ್ಷಿಣ ಕೊರಿಯಾ ಸೋಲಿಸಿ ವಿಶ್ವಕಪ್‌ ಗೆ ಅರ್ಹತೆ
ಮಹಿಳಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಸಿಂಗರ್ ಶ್ರೇಯಾ ಘೋಷಾಲ್ ಗಾಯನ

Special

ಹೊಳೆಯುವ ಮೈಕಾಂತಿ ಪಡೆಯಲು ಈ ಯೋಗಾಸನಗಳನ್ನು ಅಭ್ಯಾಸ ಮಾಡಿ
ತುಂಬಾ ದಿನ ಫ್ರೆಶ್‌ ಆಗಿರಲು ಹೀಗೆ ಸ್ಟೋರ್ ಮಾಡಿ ಹಸಿರು ಬಟಾಣಿ
ಅಡುಗೆಗೆ ಯಾವ ಎಣ್ಣೆ ಹೆಚ್ಚು ಸೂಕ್ತ…..? ಆರೋಗ್ಯಕರ, ರುಚಿಕರ ಆಹಾರಕ್ಕೆ ಹೀಗಿರಲಿ ಆಯಿಲ್‌ ಆಯ್ಕೆ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?