ಕೆಟ್ಟ ಸ್ವಪ್ನಗಳು ಕಾಡಬಾರದಂತಿದ್ದರೆ ಈ ವಿಧಾನ ಅನುಸರಿಸಿ

ಮಲಗಿದಾಗ ಕನಸುಗಳು ಬೀಳುವುದು ಸಹಜ. ಆದರೆ ಈ ಕನಸುಗಳೇ ಕೆಲವೊಮ್ಮೆ ನಿದ್ರೆ ಮಾಡುವುದಕ್ಕೂ ಭಯಬೀಳಿಸುತ್ತದೆ. ಕೆಲವರಿಗೆ ಹೇಗೆ ಮಲಗಿದರೂ ಕೆಟ್ಟ ಸ್ವಪ್ನಗಳು ಬಿದ್ದು ಮನಸ್ಸೆಲ್ಲಾ ಕಂಗೆಡುತ್ತದೆ. ಇದರಿಂದ ಏನೇ ಕೆಲಸ ಮಾಡುವುದಕ್ಕೂ ಹೆದರುತ್ತಾರೆ. ರಾತ್ರಿ ಮಲಗಿದಾಗ ಕೆಟ್ಟ ಕನಸುಗಳನ್ನು ನಿಮ್ಮನ್ನು ಕಾಡದಂತೆ ಮಾಡಲು ಈ ವಿಧಾನ ಒಮ್ಮೆ ಅನುಸರಿಸಿ ನೋಡಿ.

ಎಲ್ಲಾ ರೀತಿಯ ವಿಘ್ನಗಳನ್ನು ನಿವಾರಿಸುವುದು ವಿನಾಯಕ. ಹಾಗಾಗಿ ಗಣಪತಿಯನ್ನು ಸ್ಮರಿಸಿಕೊಂಡು ಮಲಗಿದರೆ ನಿಮ್ಮೆಲ್ಲಾ ನಕಾರಾತ್ಮಕ ಯೋಚನೆಗಳು ದೂರವಾಗಿ ಮನಸ್ಸು ನಿರಾಳವಾಗುತ್ತದೆ. ಇನ್ನು ಗಣಪತಿಗೆ ನವಿಲುಗರಿಯನ್ನು ಅರ್ಪಿಸಿ ಅದನ್ನು ನೀವು ಮಲಗುವ ಕೋಣೆಯಲ್ಲಿ ನಿಮ್ಮ ತಲೆಯ ಪಕ್ಕದಲ್ಲಿಟ್ಟು ಮಲಗಿದರೆ ಕೂಡ ಕೆಟ್ಟಸ್ವಪ್ನಗಳು ನಿಮ್ಮನ್ನು ಕಾಡುವುದಿಲ್ಲ. ಇದರಿಂದ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read