ಉಪ್ಪು ಇಲ್ಲದ ಮನೆಯೇ ಇಲ್ಲ. ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲೂ ಉಪ್ಪು ಪ್ರಧಾನ ಪಾತ್ರವನ್ನ ವಹಿಸುತ್ತೆ. ಒಂದು ಚಿಟಿಕೆ ಉಪ್ಪು ಅಡುಗೆ ಸ್ವಾದವನ್ನ ಹೆಚ್ಚಿಸೋದ್ರ ಜೊತೆಗೆ ವಾಸ್ತು ಶಾಸ್ತ್ರದಲ್ಲೂ ಪ್ರಮುಖ ಪಾತ್ರ ವಹಿಸುತ್ತೆ.
ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ಮನೆಯ ಸಂತೋಷ ಹಾಗೂ ಸಂಪತ್ತಿನ ಸಂಕೇತವಾಗಿದೆ. ಒಂದು ಚಿಟಿಕೆ ಉಪ್ಪು ಮನೆಯ ಅನೇಕ ಸಮಸ್ಯೆಗಳನ್ನ ವಾಸಿ ಮಾಡಬಲ್ಲುದು. ನೆಲ ಒರೆಸುವ ವೇಳೆ ನೀರಿಗೆ ಚಿಟಿಕೆ ಉಪ್ಪನ್ನ ಹಾಕಿ ಆ ನೀರಿನಿಂದ ಮನೆಯನ್ನ ಒರಿಸಿದ್ರೆ ಮನೆಯಲ್ಲಿರುವ ಋಣಾತ್ಮಕ ಶಕ್ತಿ ದೂರವಾಗಲಿದೆ.
ಆದರೆ ಗುರುವಾರ ಮಾತ್ರ ಈ ಕೆಲಸವನ್ನ ಮಾಡಬೇಡಿ. ಅದನ್ನ ಬಿಟ್ಟು ಮಿಕ್ಕೆಲ್ಲ ದಿನಗಳಲ್ಲಿ ನೀವು ಉಪ್ಪು ನೀರಿನಲ್ಲಿ ಮನೆಯನ್ನ ಸ್ವಚ್ಛ ಮಾಡಿ.