alex Certify ಅಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಕ್ಕಿಯನ್ನು ಕುದಿಸಿದ ನೀರನ್ನು ಬಸಿದು ಬಳಿಕ ಹೊರಗೆ ಎಸೆಯುತ್ತಾರೆ. ಆದರೆ, ಹಾಗೇ ಮಾಡದೆ ಇದನ್ನು ಸೇವಿಸಿ. ಯಾಕೆಂದರೆ ಅಕ್ಕಿಯಲ್ಲಿರುವ ಪೋಷಕಾಂಶಗಳು ಇದರಲ್ಲಿರುತ್ತದೆ. ಇದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

*ಊಟಕ್ಕಿಂತ ಮುಂಚೆ ಅಥವಾ ಊಟದ ಬಳಿಕ ಅಕ್ಕಿ ಕುದಿಸಿದ ನೀರನ್ನು ಸೇವಿಸಿದರೆ ದೇಹಕ್ಕೆ ಸಾಕಷ್ಟು ಪ್ರಮಾಣದ ಶಕ್ತಿ ಸಿಗುತ್ತದೆ.

*ಪ್ರತಿದಿನ ಅಕ್ಕಿ ಕುದಿಸಿದ ನೀರನ್ನು ಕುಡಿದರೆ ನಿಮ್ಮ ಮನಸ್ಸು ಮತ್ತು ದೇಹ ಶಾಂತವಾಗಿಡಲು ಸಹಕಾರಿಯಾಗಿದೆ.

*ಅಕ್ಕಿ ಕುದಿಸಿದ ನೀರನ್ನು ಕುಡಿದರೆ ದೇಹ ಹೈಡ್ರೇಕರಿಸುತ್ತದೆ. ಇದರಿಂದ ದೇಹವು ಆರೋಗ್ಯವಾಗಿರುತ್ತದೆ.

*ಇದು ತೂಕ ಇಳಿಸಲು ಸಹಕಾರಿ. ಇದನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿ ದೊರೆತು ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ಹಾಗೂ ಇದರಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...