ಹೆರಿಗೆಯ ಬಳಿಕ ಮಹಿಳೆಯರು ಈ ಒಂದು ವಸ್ತು ತಿಂದರೆ ದೂರವಾಗುತ್ತೆ ದೇಹದ ದೌರ್ಬಲ್ಯ

ಡೆಲಿವರಿ ಬಳಿಕ ಮಹಿಳೆಯರ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಮಗುವಿಗೆ ಎದೆಹಾಲು ನೀಡಲು ತಾಯಿಯ ದೇಹವು ಆರೋಗ್ಯಕರವಾಗಿರಬೇಕು. ಅದಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು.

ಅದರಲ್ಲಿ ಮುಖ್ಯವಾದುದು ವಾಲ್ನಟ್ಸ್.

ವಾಲ್ನಟ್ಸ್ ಆಂಟಿ ಆಕ್ಷಿಡೆಂಟ್ ಗಳು, ಪ್ರೋಟಿನ್ ಗಳು, ಒಮೆಗಾ 3, ಮತ್ತು ಹೃದಯ, ಮೆದುಳಿಗೆ ಪ್ರಯೋಜನಕಾರಿ ಅಂಶಗಳನ್ನು ಹೊಂದಿರುತ್ತದೆ. ಇದು ಹಾಲುಣಿಸುವ ತಾಯಿಗೆ ಪೋಷಣೆಯನ್ನು ನೀಡುತ್ತದೆ. ಅವರ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನಿವಾರಿಸಿ ಸದೃಢವಾಗಿಸುತ್ತದೆ. ಇದರಿಂದ ಮಗುವಿನ ಆರೋಗ್ಯವು ಉತ್ತಮವಾಗಿರುತ್ತದೆ.

 

ಹೆರಿಗೆ ಬಳಿಕ ಮಹಿಳೆಯರು ಉಪಹಾರದಲ್ಲಿ ವಾಲ್ನಟ್ಸ್ ನ್ನು ಸೇವಿಸಬಹುದು. ಅಥವಾ ಸಲಾಡ್ ನಲ್ಲಿ ವಾಲ್ನಟ್ಸ್ ನ್ನು ಮಿಕ್ಸ್ ಮಾಡಿ ತಿನ್ನಬಹುದು. ಅಥವಾ ರಾತ್ರಿಯಿಡಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ತುಂಬಾ ಉತ್ತಮ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read