ಮದುವೆ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಜೊತೆ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಸಖತ್ ಸ್ಟೆಪ್ ಹಾಕಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ಕಿರಣ್ ಮಜುಂದಾರ್ ಶಾ ಅವರ ಸೋದರಳಿಯ ಮತ್ತು ಅವರ ಸಹೋದರ ರವಿ ಮಜುಂದಾರ್ ಅವರ ಮಗ ಎರಿಕ್ ಮಜುಂದಾರ್ ಅವರ ವಿವಾಹ ಸಮಾರಂಭದಲ್ಲಿ ಇಬ್ಬರು ಒಟ್ಟಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉದ್ಯಮಿ ಮತ್ತು ರಾಜಕಾರಣಿ ಅನಿಲ್ ಶೆಟ್ಟಿ ಅವರು ಮೂಲತಃ ಹಂಚಿಕೊಂಡಿರುವ ಈ ಹೃದಯಸ್ಪರ್ಶಿ ಕ್ಲಿಪ್ನಲ್ಲಿ ಸುಧಾ ಮೂರ್ತಿ ಮತ್ತು ಕಿರಣ್ ಮಜುಂದಾರ್ ಡೋಲ್ ಬೀಟ್ಗಳಿಗೆ ಹೆಜ್ಜೆಗಳನ್ನು ಹಾಕುತ್ತಾ ಅತಿಥಿಗಳು ಹುರಿದುಂಬಿಸುತ್ತಿದ್ದಾರೆ.
Dance dance….#Sudhamurthy #Anilshetty#Wedding #Barat pic.twitter.com/mBMiI4fjca
— Star Mag Movie PAGE (@StarMag5) November 13, 2025
