ಸಿಲ್ಚಾರ್: ವಿಹಾರಕ್ಕೆ ತೆರಳಿದ್ದ ಮೂವರು ಬಿಟೆಕ್ ವಿದ್ಯಾರ್ಥಿಗಳು ಬೌಚಲ್ ಜಲಪಾಅತಕ್ಕೆ ಬಿದ್ದು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಅದ್ದಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಮೂವರು ವಿದ್ಯಾರ್ಥಿಗಳು ಜಲಪಾತದಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾರೆ. ಉತ್ತರ ಪ್ರದೇಶ ಮೂಲದ ಕೃತಿಕಾ (20) ಸೌಹಾರ್ದ್ ರಾಯ್ (21) ಹಾಗೂ ಬಿಹಾರದ ರಾಧಿಕಾ (19) ಮೃತ ವಿದ್ಯಾರ್ಥಿಗಳು.
ಓರ್ವ ವಿದ್ಯಾರ್ಥಿನಿ ಕೃತ್ತಿಕಾ ಶವ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
