BREAKING : ನ.11 ರಂದು ರಾಜ್ಯದ ಎಲ್ಲಾ ಕಾಲೇಜು/ವಿವಿಗಳಲ್ಲಿ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ ಕಡ್ಡಾಯ : ಸರ್ಕಾರ ಆದೇಶ

ಬೆಂಗಳೂರು : ನ.11 ರಂದು ರಾಜ್ಯದ ಎಲ್ಲಾ ಕಾಲೇಜು/ವಿವಿಗಳಲ್ಲಿ ‘ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ ಆಚರಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ಅನ್ನ ದಿನವಾದ ನವಂಬರ್ 11 ರಂದು ವ್ರತಿ ವರ್ಷ “ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಉನ್ನತ ಶಿಕ್ಷಣ ಇಲಾಖೆಗೊಳವಡುವ ಎಲ್ಲಾ ಸಾರ್ವಜನಿಕ/ ವಿಶ್ವವಿದ್ಯಾಲಯಗಳು, ಸರ್ಕಾರಿ/ಅನುದಾನಿತ/ಅನುದಾನರಹಿತ ವದವಿ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ವಾಲಿಟೆಕ್ನಿಕ್ ಕಾಲೇಜುಗಳಲ್ಲಿ ಆಚರಿಸುವ ಸಂಬಂಧ ವರಿಶೀಲಿಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಾನ್ಯ ಸಚಿವರ ಟಿಪ್ಪಣಿಯನ್ನು ಇವರೊಂದಿಗೆ ಲಗತ್ತಿಸಿದ್ದು ವ್ರತಿ ವರ್ಷ ನವಂಬರ್ 11 ರಂದು “ರಾಷ್ಟ್ರೀಯ ಶಿಕ್ಷಣ ದಿನಾಚರಣೆ’ಯನ್ನು ಆಚರಿಸುವ ಬಗ್ಗೆ ತಮ್ಮ ಇಲಾಖೆಗಳಿಂದ ವರದಿ/ಅಭಿಪ್ರಾಯ ಪಡೆದು ಜರೂರಾಗಿ ಸಲ್ಲಿಸುವಂತೆ ಕೋರಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read