ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಾಹನ ಕಂದಕಕ್ಕೆ ಬಿದ್ದು 8 ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಮಹಾರಾಷ್ಟ್ರದ ಚಾಂದ್ಶೈಲಿ ಘಾಟ್ನಲ್ಲಿ ಕಣಿವೆಗೆ ವಾಹನ ಬಿದ್ದು 8 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ 15 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ವಾಹನ ಇಸ್ತಾನ್’ಬುಲ್ಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
Maharashtra | Eight people died in an accident in the Shahada police jurisdiction of Nandurbar district. The accident occurred when a vehicle fell at Chandshali Ghat in Nandurbar. Eight others were injured and are being treated at a nearby hospital: Nandurbar Police
— ANI (@ANI) October 18, 2025
#BREAKING#Nandurbar | नंदुरबारच्या चांदशैली घाटात एका खासगी वाहनाला झालेल्या अपघातात ८ जणांचा मृत्यू झाला, तर २८ जण जखमी झाले आहेत. यापैकी १५ जणांची प्रकृती गंभीर आहे. अस्तंबा यात्रेहून परतत असताना हा अपघात झाला.#Accident
— AIR News Mumbai, आकाशवाणी मुंबई (@airnews_mumbai) October 18, 2025