ಬೆಂಗಳೂರು : ಕಿತ್ತೂರು ಉತ್ಸವ ಜ್ಯೋತಿಗೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದ್ದಾರೆ.ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು ಉತ್ಸವ ಜ್ಯೋತಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಡಿನ್ನರ್ ಪಾರ್ಟಿಗೆ ಸೇರುವುದು ದೊಡ್ಡ ಅಪರಾಧವೇ..? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು ಉತ್ಸವ ಜ್ಯೋತಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಡಿನ್ನರ್ ಪಾರ್ಟಿಗೆ ಸೇರುವುದು ದೊಡ್ಡ ಅಪರಾಧವೇ..? ನಾವಾಗ ಅವಾಗವಾದ ಊಟಕ್ಕೆ ಸೇರುತ್ತಿರುತ್ತೇವೆ, ಇದರಲ್ಲಿ ಏನೂ ಸ್ಪೆಷಲ್ ಇಲ್ಲ. ಬಿಜೆಪಿಗರಿಗೆ ಮಾತ್ರ ಇದು ಸ್ಪೆಷಲ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕಿತ್ತೂರು ಉತ್ಸವದ ಜ್ಯೋತಿಗೆ ಚಾಲನೆ ನೀಡಿದ ಕ್ಷಣ pic.twitter.com/drglVLTlgF
— Siddaramaiah (@siddaramaiah) October 13, 2025