ಶಿವಮೊಗ್ಗ : ನಾಳೆ ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ

ಶಿವಮೊಗ್ಗ : ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಆರ್.ಎಂ.8 ಕೊಳವೆ ಮಾರ್ಗದ ಲಿಂಕಿಂಗ್ ಮಾಡುವುದರಿಂದ ಈ ಕೊಳವೆ ಮಾರ್ಗದಿಂದ ಸರಬರಾಜಾಗುವ ಶಾಂತಿನಗರ, ನವುಲೆ, ಚಾನಲ್ ಏರಿಯಾ, ಬಸವೇಶ್ವರನಗರ, ಕುವೆಂಪುನಗರ, ದೇವರಾಜ್ ಅರಸು ಬಡಾವಣೆ, ಬೊಮ್ಮನಕಟ್ಟೆ, ಜೆ.ಹೆಚ್.ಪಟೇಲ್ ಬಡಾವಣೆ, ತ್ಯಾವರೆಚಟ್ನಹಳ್ಳಿ, ಸೋಮಿನಕೊಪ್ಪ ಪ್ರದೇಶಗಳಲ್ಲಿ ಅ.11 ರಂದು ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯವಾಗುತ್ತಿದ್ದು, ಈ ಪ್ರದೇಶಗಳ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read