ಸಿಗರೇಟ್ ಸೇದುವ ವಿಚಾರಕ್ಕೆ ಜಗಳವಾಡಿ ಯುವಕನ ಕೊಲೆ: ಮೂವರು ಅರೆಸ್ಟ್

ಬೀದರ್: ಸಿಗರೇಟ್ ಸೇದುವ ವಿಚಾರಕ್ಕೆ ಜಗಳವಾಡಿ ಯುವಕನ ಕೊಲೆ ಮಾಡಿದ ಘಟನೆ ಚಟಗುಪ್ಪ ತಾಲೂಕಿನ ಮನ್ನಾಏಖೇಳ್ಳಿ ಗ್ರಾಮದಲ್ಲಿ ನಡೆದಿದೆ.

ಚಾಲಕನಾಗಿದ್ದ ಗಣಪತಿ(35) ಕೊಲೆಯಾದವರು. ಬುಧವಾರ ರಾತ್ರಿ ಗ್ರಾಮದ ಕಾಳಿದಾಸ ಕಾಲೋನಿಯ ಬಳಿ ಸಿಗರೇಟ್ ಸೇದುವ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಕುಡುಗೋಲಿನಿಂದ ಹೊಡೆದು ಗಣಪತಿ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ನಾಏಖೇಳ್ಳಿ ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read