ಬೆಂಗಳೂರು : ಮನಮೋಹನ್ ಸಿಂಗ್ ಬದುಕು, ಆಡಳಿತ ರಾಜಕಾರಣಿಗಳೆಲ್ಲರಿಗೂ ಮಾದರಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾಧೆಮಾತಿಗೆ ಅನ್ವರ್ಥದಂತೆ ಬದುಕಿದ ಮನಮೋಹನ್ ಸಿಂಗ್ ಅವರ ಬದುಕು, ಆಡಳಿತ ರಾಜಕಾರಣಿಗಳೆಲ್ಲರಿಗೂ ಮಾದರಿಯಾಗಲಿ ಎಂದು ಆಶಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಮೂಲಕ ಭಾರತೀಯ ಅರ್ಥ ವ್ಯವಸ್ಥೆಯನ್ನು ಜಾಗತಿಕ ವಹಿವಾಟಿಗೆ ಮುಕ್ತಗೊಳಿಸಿದ ನುರಿತ ಅರ್ಥಶಾಸ್ತ್ರಜ್ಞ, ಮೇಧಾವಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಈ ದಿನ ನೆನೆದು, ನೇಮಿಸುತ್ತೇನೆ.ಮಾಹಿತಿ ಹಕ್ಕು, ಆಹಾರ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗ ಭದ್ರತಾ ಕಾಯ್ದೆಗಳು ಅವರ ನಿಪುಣ ಆಡಳಿತ, ಅಗಾಧ ಪಾಂಡಿತ್ಯಕ್ಕೆ ನಿದರ್ಶನಗಳು.ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾಧೆಮಾತಿಗೆ ಅನ್ವರ್ಥದಂತೆ ಬದುಕಿದ ಮನಮೋಹನ್ ಸಿಂಗ್ ಅವರ ಬದುಕು, ಆಡಳಿತ ರಾಜಕಾರಣಿಗಳೆಲ್ಲರಿಗೂ ಮಾದರಿಯಾಗಲಿ ಎಂದು ಆಶಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಮೂಲಕ ಭಾರತೀಯ ಅರ್ಥ ವ್ಯವಸ್ಥೆಯನ್ನು ಜಾಗತಿಕ ವಹಿವಾಟಿಗೆ ಮುಕ್ತಗೊಳಿಸಿದ ನುರಿತ ಅರ್ಥಶಾಸ್ತ್ರಜ್ಞ, ಮೇಧಾವಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಈ ದಿನ ನೆನೆದು, ನಮಿಸುತ್ತೇನೆ.
— Siddaramaiah (@siddaramaiah) September 26, 2025
ಮಾಹಿತಿ ಹಕ್ಕು, ಆಹಾರ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗ ಭದ್ರತಾ ಕಾಯ್ದೆಗಳು ಅವರ ನಿಪುಣ ಆಡಳಿತ, ಅಗಾಧ… pic.twitter.com/RnyCBiR4L4