ವಿಜಯಪುರ : ವಿಜಯಪುರದ ಸಿಂದಗಿ ಪಟ್ಟಣದಲ್ಲಿ ಜನರಿಗೆ ಭೂಕಂಪನದ ಅನುಭವವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ನಿನ್ನೆ ಒಂದೇ ದಿನ 4 ಭಾರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಾಗೂ ರಾತ್ರಿ 10 ಗಂಟೆ ವೇಳೆಗೆ ಹಾಗೂ 10:30 ರ ವೇಳೆಗೆ ಮತ್ತೆ ರಾತ್ರಿ 10:47 ರ ವೇಳೆಗೆ ಒಟ್ಟು ಬಾರಿ 4 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಜೊತೆಗೆ ಜೋರಾದ ಶಬ್ದ ಕೂಡ ಬಂದಿದ್ದು, ಜನರು ಮನೆಯಿಂದ ಹೊರಗಡೆ ಬಂದಿದ್ದಾರೆ.
You Might Also Like
TAGGED:ವಿಜಯಪುರ