BREAKING : ಅತ್ಯಾಚಾರ ಕೇಸ್ : ಪೊಲೀಸರ ಮೇಲೆ ಗುಂಡು ಹಾರಿಸಿ ಜೈಲಿನಿಂದ ಪಂಜಾಬ್ AAP ಶಾಸಕ ಪರಾರಿ.!

ಪಂಜಾಬ್ :   ಅತ್ಯಾಚಾರ ಆರೋಪದ ಮೇಲೆ ಬಂಧಿಸಲ್ಪಟ್ಟ ಪಂಜಾಬ್ ಎಎಪಿ (AAP) ಶಾಸಕ ಹರ್ಮೀತ್ ಪಠಾಣಮಜ್ರಾ ಪೊಲೀಸರ ಮೇಲೆ ಗುಂಡು ಹಾರಿಸಿ ನಂತರ ಜೈಲಿನಿಂದ  ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಬೆಳಿಗ್ಗೆ ಕರ್ನಾಲ್ ನಿಂದ ಪೊಲೀಸರು ಪಠಾಣಮಜ್ರ ಅವರನ್ನು ಬಂಧಿಸಿದರು. ಅವರನ್ನು ಠಾಣೆಗೆ ಕರೆದೊಯ್ಯುತ್ತಿದ್ದಾಗ, ಅವರ ಸಹಾಯಕರು ಪೊಲೀಸರ ಮೇಲೆ ಗುಂಡು ಹಾರಿಸಿ ಅವರನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಘಟನೆಯಲ್ಲಿ ಒಬ್ಬ ಪೊಲೀಸರು ಗಾಯಗೊಂಡರು. ಪಠಣಮಜ್ರ ಮತ್ತು ಅವರ ಸಹಚರರು ಸ್ಕಾರ್ಪಿಯೋ ಮತ್ತು ಫಾರ್ಚೂನರ್ ಎಂಬ ಎರಡು ವಾಹನಗಳಲ್ಲಿ ಪರಾರಿಯಾಗಿದ್ದರು. ಪೊಲೀಸರು ಫಾರ್ಚೂನರ್ ಅನ್ನು ಹಿಡಿದರು, ಆದರೆ ಶಾಸಕರು ಸ್ಕಾರ್ಪಿಯೋದಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read