ಹಾಸನ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆ.27 ರಂದು ಸಾರ್ವಜನಿಕರು ಪ್ರತಿಷ್ಟಾಪಿಸುವ ಗೌರಿ-ಗಣೇಶ ಮೂರ್ತಿ ಮತ್ತು ಮನೆಯಲ್ಲಿ ಪೂಜಿಸುವ ಗೌರಿ -ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಸಂಚಾರಿ ವಿಸರ್ಜನ ವಾಹನಗಳು ಮತ್ತು ತಾತ್ಕಾಲಿಕ ನೀರಿನ ಗುಂಡಿಗಳ ವ್ಯವಸ್ಥೆಯನ್ನು ಈ ಕೆಳಕಂಡ ಸ್ಥಳಗಳಲ್ಲಿ ಮಾಡಲಾಗಿದ್ದು, ಸದರಿ ಸ್ಥಳಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ. ಸಾರ್ವಜನಿಕರು ನಿಗದಿ ಪಡಿಸಿರುವ ಸ್ಥಳಗಳಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿ ಮಹಾನಗರಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ನೀರು ತುಂಬಿಸಿದ ಟ್ರಾಕ್ಟರ್ಗಳನ್ನು ನಿಲ್ಲಿಸಿರುವ ಸ್ಥಳಗಳು ಹೌಸಿಂಗ್ ಬೋರ್ಡ್ ಮಿನಿ ವಿಧಾನ ಸೌಧದ ಹತ್ತಿರ, ಟ್ರಾಕ್ಟರ್ಗಳ ಸಂಖ್ಯೆ-2, ನಿಯೋಜಿಸಿರುವ ನೌಕರರು ಶಂಕರ ಎಂ,ಎಸ್ ಕರವಸೂಲಿಗಾರ ದೂರವಾಣಿ ಸಂಖ್ಯೆ 9900447730,
ಕುವೆಂಪು ನಗರ ಗಣಪತಿ ದೇವಸ್ಥಾನದ ಹತ್ತಿರ. ಟ್ರಾಕ್ಟರ್ಗಳ ಸಂಖ್ಯೆ-1, ರಾಹುಲ್ ಡಿ,ಇ,ಓ -7411683506, ಸಾಲಗಾಮೆ ರಸ್ತೆ ಅರಳೀಕಟ್ಟೆ ಹತ್ತಿರ ಟ್ರಾಕ್ಟರ್ಗಳ ಸಂಖ್ಯೆ-2, ಹೇಮಂತ ರಾಜು ಅಟೆಂಡರ್- 9535508635, ಹೊಸಲೈನ್ ರಸ್ತೆ, ಬಸವೇಶ್ವರ ಕಲ್ಯಾಣ ಮಂಟಪದ ಹತ್ತಿರ ಟ್ರಾಕ್ಟರ್ಗಳ ಸಂಖ್ಯೆ-1 ಪ್ರವೀಣ ಕರವಸೂಲಿಗಾರ 9964242097, ಶಂಕರೀಮಠದ ರಸ್ತೆ ಶಂಕರೀಮಠದ ಮುಂಭಾಗ ಟ್ರಾಕ್ಟರ್ಗಳ ಸಂಖ್ಯೆ-1, ನಿರ್ವಾಣಯ್ಯ, ಕರವಸೂಲಿಗಾರ 9964331397, ಕರೀಗೌಡ ಕಾಲೋನಿ ಯುನೈಟೆಡ್ ಸ್ಕೂಲ್ ಹತ್ತಿರ ಟ್ರಾಕ್ಟರ್ಗಳ ಸಂಖ್ಯೆ-1, (ಉಡಸಲಮ್ಮ ದೇವಸ್ಥಾನ) ಸತೀಶ,ಆರ್ ಕರವಸೂಲಿಗಾರ 9945988659, ಹಾಸನಾಂಬ ವೃತ್ತ ಟ್ರಾಕ್ಟರ್ಗಳ ಸಂಖ್ಯೆ-2 ಲೋಕೆಶ, ಕರವಸೂಲಿಗಾರ 8073253043, ದೇವಿಗೆರೆ ವೃತ್ತ ಟ್ರಾಕ್ಟರ್ಗಳ ಸಂಖ್ಯೆ-2, ನಾಗೇಶ,ಎಸ್,ಇ ಕರವಸೂಲಿಗಾರ 9242312894, ತಣ್ಣೀರು ಹಳ್ಳ ವೃತ್ತದ ಹತ್ತಿರ ಟ್ರಾಕ್ಟರ್ಗಳ ಸಂಖ್ಯೆ-1, ಹರೀಶ ಡಿ,ಇ,ಓ 7676718667, ಎಂ.ಜಿ.ರಸ್ತೆ ಆದಿಚುಂಚನಗಿರಿ ಕಲ್ಯಾಣ ಮಂಟಪದ ಹತ್ತಿರ ಟ್ರಾಕ್ಟರ್ಗಳ ಸಂಖ್ಯೆ-2, ರೇವಣ್ಣ ಅಟೆಂಡರ್ 9591800372.
ಆಡುವಳ್ಳಿ ಅರಳೀಮರದ ಮುಂಭಾಗ ಟ್ರಾಕ್ಟರ್ಗಳ ಸಂಖ್ಯೆ-1, ರಂಗಸ್ವಾಮಿ ಸಿ,ಕೆ. ಕರವಸೂಲಿಗಾರ 9880579521, ಪಿ ಅಂಡ್ ಟಿ ಕಾಲೋನಿ ಗಣಪತಿ ದೇವಸ್ಥಾನ ಟ್ರಾಕ್ಟರ್ಗಳ ಸಂಖ್ಯೆ-1, ಸಚ್ಚಿನ್ ಪಟೇಲ್ ಡಿ,ಇ,ಓ 7892342986, ಕೆ.ಆರ್ ಪುರಂ ಹೈಸ್ಕೂಲ್ ಪೀಲ್ಡ್ ಟ್ರಾಕ್ಟರ್ಗಳ ಸಂಖ್ಯೆ-1, ಶ್ರೀಧರ,ಕೆ,ಆರ್. ಅಟೆಂಡರ್ 9740054914, ಹೇಮಾವತಿನಗರ ಮಾಜಿ ಶಾಸಕರ ಮನೆ ಮುಂಬಾಗದ ಟ್ರಾನ್ಸ ಪಾರ್ಮರ್ ಹತ್ತಿರದ ಪಾರ್ಕ ಒಳಭಾಗ. ಟ್ರಾಕ್ಟರ್ಗಳ ಸಂಖ್ಯೆ-1, ವಿನಯ,ಜಿ,ಟಿ, ಕರವಸೂಲಿಗಾರರು 99644484846, ಸಿದ್ದಯ್ಯನಗರ ಟ್ರಾಕ್ಟರ್ಗಳ ಸಂಖ್ಯೆ-1, ಯೋಗೇಶ,ಹೆಚ್,ಎಸ್ ಕರವಸೂಲಿಗಾರ 6360565156, ಕೋರ್ಟು ಎದುರುಗಡೆ ಟ್ರಾಕ್ಟರ್ಗಳ ಸಂಖ್ಯೆ-1, ಸುರೇಶ,ಎಸ್,ಆರ್ ಅಟೆಂಡರ್ 9945849511.
ಶಾಂತಿನಗರ 3ನೇ ಮೈನ್ 6ನೇ ಕ್ರಾಸ್ ರುದ್ರೇಗೌಡರ ಜಾಗದ ಮುಂಬಾಗ ಟ್ರಾಕ್ಟರ್ಗಳ ಸಂಖ್ಯೆ-1 ಶ್ರೀನಿವಾಸ,ಸಿ,ಜೆ ಕರವಸೂಲಿಗಾರ 9019476580, ಸಾಲಗಾಮೆ ರಸ್ತೆ ಬಾಗಡೇರ ಕೊಪ್ಪಲು ದೇವಸ್ಥಾನದ ಹತ್ತಿರ. ಟ್ರಾಕ್ಟರ್ಗಳ ಸಂಖ್ಯೆ-1 ಗಿರೀಶ,ಕೆ,ಆರ್. ಡಿ,ಇ,ಓ 9019072898, ಚನ್ನಪಟಣ್ಣ ಬಡಾವಣೆ ಕೋರ್ಟ್ ಮುಂಭಾಗ ಟ್ರಾಕ್ಟರ್ಗಳ ಸಂಖ್ಯೆ-1 ಕುಮಾರ ಕರವಸೂಲಿಗಾರ 9035381226, ವಿದ್ಯಾನಗರ ಗೌರಿಕೊಪ್ಪಲು ಅರಳಿಮರದ ಹತ್ತಿರ ಟ್ರಾಕ್ಟರ್ಗಳ ಸಂಖ್ಯೆ-1 ಚೇತನ ಡಿ,ಇ,ಓ 9035359009, ವಿಜಯನಗರ ಬಸ್ ಸ್ಟಾಪ್ ಟ್ರಾಕ್ಟರ್ಗಳ ಸಂಖ್ಯೆ-1 ಸಚ್ಚಿನ,ಎನ್,ವಿ. ಅಟೆಂಡರ 8050490578, ಹೌಸಿಂಗ್ ಬೋರ್ಡ್ ಗಣಪತಿ ದೇವಸ್ಥಾನದ ಹತ್ತಿರ ಚನ್ನಪಟ್ಟಣ ಟ್ರಾಕ್ಟರ್ಗಳ ಸಂಖ್ಯೆ-1 ಜಗದೀಶ ಅಟೆಂಡರ್ 8310052312
ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ತಾತ್ಕಾಲಿಕ ಗುಂಡಿಗಳನ್ನು ನಿರ್ಮಿಸಿರುವ ಸ್ಥಳಗಳು: ವಸ್ತು ಪ್ರದರ್ಶನ ಆವರಣ ಮುಖ್ಯ ಪ್ರವೇಶ ದ್ವಾರದ ಬಳಿ. ನಿಖಿಲ್ ಗೌಡ,ಪಿ ಕರವಸೂಲಿಗಾರರು, ಲಕ್ಷಿö್ಮÃಶ, ಪ್ರವೀಣ ಅಟೆಂಡರ್. 7338656615, 9845092502, 8867515841, ಮಹಾರಾಜ ಪಾರ್ಕ ಒಳಭಾಗ ಸುಧಾ ಹೋಟೆಲ್ ಎದುರು. ನಾಗೇಶ,ಎಸ್,ಜಿ ಕರವಸೂಲಿಗಾರರು, ಕೌಶಿಕ ಅಟೆಂಡರ್ 8867252787,9900390281, ಸಾಲಗಾಮೆ ರಸ್ತೆ ಮರ್ನಾಮಿ ಮಂಟಪ ಮುಂಭಾಗ. ರಾಮು,ಎ ಅಟೆಂಡರ್ 9632507512, ಜವೇನಹಳ್ಳಿ ಮಠ ಮುಂಭಾಗ ಹೆಚ್,ಟಿ,ಶಿವರಾಜು ಕರವಸೂಲಿಗಾರರು 8971258059, ಸರ್ದಾರ ವಲ್ಲಬಾಯಿ ಪಟೇಲ ಪಾರ್ಕ್ ಹೌಸಿಂಗ ಬೋರ್ಡ್ ಚಂದ್ರೆಗೌಡ,ಸಿಎಸ್. ದ್ವಿ,ದ,ಸÀ 9980967398.