ಬೆಂಗಳೂರು : ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ಮನೆ ಮಾಡಿದೆ. ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದರು.
ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಇ-ಪಾಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಅದ್ದೂರಿ ಕಾರ್ಯಕ್ರಮ ವೀಕ್ಷಿಸಲು ಜನಸಾಗರವೇ ನೆರೆದಿದೆ. ಧ್ವಜಾರೋಹಣ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ ತೆರೆದ ಜೀಪ್ ನಲ್ಲಿ ಪೆರೇಡ್ ನಡೆಸಿದರು.
79ನೇ ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಶುಭ ಸಂದೇಶ ರವಾನಿಸಿದ್ದಾರೆ.
#WATCH | Bengaluru: Karnataka CM Siddaramaiah hoisted the Tricolour on the occasion of 79th Independence Day. pic.twitter.com/eZPscXqfuC
— ANI (@ANI) August 15, 2025
79ನೇ ಸ್ವಾತಂತ್ರ್ಯ ದಿನದ ಶುಭ ಸಂದರ್ಭದಲ್ಲಿ ನಾಡಿನ ಜನತೆಗೆ ನನ್ನ ಸಂದೇಶ.#IndependenceDay pic.twitter.com/qT0I06Cacn
— Siddaramaiah (@siddaramaiah) August 15, 2025
You Might Also Like
TAGGED:ಸ್ವಾತಂತ್ರ್ಯ ದಿನಾಚರಣೆ