ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಶಿವಶರಣೆ ಅಕ್ಕನಾಗಮ್ಮನವರ ಸಮಾಧಿಯನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡಲಾಗುತ್ತದೆ ಎಂದು ಸಚಿವ ಹೆಚ್ .ಕೆ ಪಾಟೀಲ್ ಹೇಳಿದ್ದಾರೆ.
ಚಿಕ್ಕಮಗಳೂರಿನ ತರೀಕೆರೆಯ ಶಿವಶರಣೆ ಅಕ್ಕನಾಗಮ್ಮನವರ ಸಮಾಧಿಯನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಚಿಕ್ಕಮಗಳೂರಿನ ತರೀಕೆರೆಯ ಶಿವಶರಣೆ ಅಕ್ಕನಾಗಮ್ಮನವರ ಸಮಾಧಿಯನ್ನು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲು ಕ್ರಮ
— DIPR Karnataka (@KarnatakaVarthe) August 13, 2025
– @HKPatilINC , ಕಾನೂನು ಸಚಿವರು pic.twitter.com/5x5f3cYgFI