ಬೆಂಗಳೂರು : ಕರ್ತವ್ಯ ನಿರತ ಎಎಸ್ ಐ (ASI) ಹೃದಯಾಘಾತದಿಂದ ಮೃತಪಟ್ಟ ಬಾಗಲಕೋಟೆಯಲ್ಲಿ ನಡೆದಿದೆ.
ಮೃತರನ್ನು ಎಸ್ ಐ ಮಹಾಂತಯ್ಯ ಮಠ (52) ಎಂದು ಗುರುತಿಸಲಾಗಿದೆ. ಮಹಾಂತಯ್ಯ ಮಠ ಅವರು ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಎಎಸ್ ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಹಾಂತಯ್ಯ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಮೃತರು ವಿಜಯಪುರ ಜಿಲ್ಲೆಯ ಜಂಬಗಿ ಗ್ರಾಮದ ನಿವಾಸಿಯಾಗಿದ್ದರು.
You Might Also Like
TAGGED:ಹೃದಯಾಘಾತ