BIG NEWS : ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ‘ಬೃಹತ್ ಇ- ಖಾತಾ’ ಮೇಳ : ಈ ದಾಖಲೆಗಳ ಜೊತೆ ಬನ್ನಿ.!

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಬೃಹತ್ ಇ- ಖಾತಾ ಮೇಳ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಈ ದಾಖಲೆಗಳ ಜೊತೆ ಬಂದು ಇ-ಖಾತಾ ಪಡೆಯಬಹುದಾಗಿದೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಹೆಚ್.ಎಂ.ಟಿ ಆಟದ ಮೈದಾನದಲ್ಲಿ ಬೃಹತ್ ಇ- ಖಾತಾ ಮೇಳವನ್ನು ದಿನಾಂಕ 22 ಹಾಗೂ 23ನೇ ಜುಲೈ 2025 ರಂದು ಹಮ್ಮಿಕೊಳ್ಳಲಾಗಿದ್ದು, ನಾಗರೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಆಸ್ತಿಯ ಇ-ಖಾತಾವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ನಾಗರೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಆಸ್ತಿಯ ಇ-ಖಾತಾವನ್ನು ಪಡೆದುಕೊಳ್ಳಬಹುದು

ನೀವು ತರಬೇಕಾದ ದಾಖಲೆಗಳು
ನೋಂದಾಯಿತ ಆಸ್ತಿ ಪತ್ರ
ಆಸ್ತಿ ತೆರಿಗೆ ರಶೀದಿ

ಬೆಸ್ಕಾಂ ಮೀಟರ್ ಸಂಖ್ಯೆ
ಆಸ್ತಿಯ GPS ಸಹಿತ ಫೋಟೋ
ಆಧಾರ್ ಕಾರ್ಡ್ ಪ್ರತಿ
E.C (ಋಣಭಾರ ಪ್ರಮಾಣಪತ್ರ)
ಖಾತಾ ಪ್ರತಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read