ಬೆಂಗಳೂರು : ಬೆಂಗಳೂರಿನ ಆಟೋ ಚಾಲಕರೇ ಎಚ್ಚರ , ಇನ್ಮುಂದೆ ಹಣದಾಸೆಗೆ ನೀವು ಪೋಸ್ಟರ್ ಅಂಟಿಸಿದ್ರೆ ಬೀಳುತ್ತೆ ಭಾರಿ ದಂಡ.!
ಹೌದು. ಬೆಂಗಳೂರಿನಲ್ಲಿ ಅನೇಕ ಆಟೋ ಚಾಲಕರು ತಮ್ಮ ಆಟೋಗಳ ಹಿಂದೆ ಜಾಹೀರಾರು ಅಂಟಿಸಿಕೊಂಡು ಓಡಾಡುತ್ತಿದ್ದರು. ಇದನ್ನು ಗಮನಿಸಿದ ಸಾರಿಗೆ ಅಧಿಕಾರಿಗಳು ಭಾರಿ ದಂಡ ವಿಧಿಸಿದ್ದಾರೆ.
ಸಾರಿಗೆ ಇಲಾಖೆ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ನಿಯಮ ಪಡೆದಿರಬೇಕು. ಆಟೋ ಚಾಲಕರು ಎಂತಹ ಜಾಹೀರಾತು ಪ್ರದರ್ಶನ ಮಾಡುವುದಕ್ಕೂ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು ವರ್ಷಕ್ಕೆ 5000 ಕಟ್ಟಬೇಕು. ಅನುಮತಿ ಪಡೆಯದೇ ಜಾಹೀರಾರು ಅಂಟಿಸಿಕೊಂಡು ಓಡಾಡುತ್ತಿದ್ದ ಆಟೋ ಚಾಲಕರಿಗೆ ಸಾರಿಗೆ ಇಲಾಖೆ ದಂಡಾಸ್ತ್ರ ಪ್ರಯೋಗ ಮಾಡಿದೆ.
You Might Also Like
TAGGED:ಆಟೋ ಚಾಲಕರೇ ಎಚ್ಚರ