ಬೆಂಗಳೂರು : ಜಾತಿಗಣತಿ ವೇಳೆ ಖಾಲಿ ಮನೆಗೂ ಸ್ಟಿಕರ್ ಅಂಟಿಸಿ ಬಿಬಿಎಂಪಿ ಸಿಬ್ಬಂದಿ ಕಳ್ಳಾಟವಾಡಿದ್ದು, ಜನಾಕ್ರೋಶ ವ್ಯಕ್ತವಾಗಿದೆ.
ಹೌದು. ಬೆಂಗಳೂರಿನ ಕೆಲವು ಮನೆಗಳಲ್ಲಿ ಮನೆಯ ಸದಸ್ಯರನ್ನ ಮಾತನಾಡಿಸದೇ ಅವರ ವಿವರಗಳನ್ನ ಪಡೆಯದೇ ಹಾಗೇ ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದೇ ರೀತಿ ಕೆಲವು ಖಾಲಿ ಮನೆಗೂ ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಸ್ಟಿಕ್ಕರ್ ಕಳ್ಳಾಟಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
You Might Also Like
			TAGGED:ಜಾತಿಗಣತಿ		
		
 
			 
		 
		 
		 
		 Loading ...
 Loading ... 
		 
		 
		