BREAKING : ಜಾರ್ಖಂಡ್ ನಲ್ಲಿ ‘CRPF’ ಯೋಧರಿಂದ ಎನ್’ಕೌಂಟರ್ : ಮೋಸ್ಟ್ ವಾಂಟೆಡ್ ಇಬ್ಬರು ನಕ್ಸಲ್ ನಾಯಕರ ಹತ್ಯೆ.!

ಜಾರ್ಖಂಡ್ನ ಲತೇಹಾರ್ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು 10 ಲಕ್ಷ ಮತ್ತು 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ ಇಬ್ಬರು ನಕ್ಸಲ್ ನಾಯಕರನ್ನು ಗುಂಡಿಕ್ಕಿ ಕೊಂದಿವೆ.

ಮತ್ತೊಬ್ಬ ನಕ್ಸಲ್ ಸದಸ್ಯ ಗಾಯಗೊಂಡಿದ್ದು, ಬಂಧಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ನಕ್ಸಲ್ ದಂಗೆಕೋರ ಸಂಘಟನೆಯಾದ ಜಾರ್ಖಂಡ್ ಜನ ಮುಕ್ತಿ ಪರಿಷತ್ನ ಸದಸ್ಯ ಪಪ್ಪು ಲೋಹರಾ ಬಂಧನಕ್ಕೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಮತ್ತು ಪ್ರಭಾತ್ ಗಂಜು ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಗುಂಪಿನ ಮತ್ತೊಬ್ಬ ನಕ್ಸಲ್ ಸದಸ್ಯ ಗಾಯಗೊಂಡು ಬಂಧಿಸಲ್ಪಟ್ಟಿದ್ದು, ಅವನಿಂದ ಐಎನ್ಎಸ್ಎಎಸ್ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read