BREAKING NEWS: ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ್ದ ನುಸುಳುಕೋರನ ಹತ್ಯೆ!

ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ್ದ ನುಸುಳುಕೋರನನ್ನು ಬಿಎಸ್ ಎಫ್ ಯೋಧರು ಹತ್ಯೆಗೈದಿದ್ದಾರೆ.

ಪಂಜಾಬ್ ನ ಫಿರೋಜ್ ಪುರದ ಗಡಿಯಲ್ಲಿ ನುಸುಳುಕೋರ ಭಾರದೊಳಗೆ ನುಸುಳಲು ಯತ್ನಿಸಿದ್ದಾನೆ. ಈ ಬೇಳೆ ಬಿಎಸ್ ಎಫ್ ಯೋಧರು ಆತನನ್ನು ತಡೆಯಲು ಯತ್ನಿಸಿದ್ದಾರೆ. ನಿಲ್ಲುವಂತೆ ಗಡಿಭದ್ರತಾ ಪಡೆ ಆತನಿಗೆ ಸೂಚಿಸಿದರೂ ನಿರ್ಲಕ್ಷಿಸಿ ಗಡಿಯೊಳಗೆ ನುಗ್ಗಿದ್ದಾನೆ. ಈ ವೇಳೆ ಬಿಎಸ್ ಎಫ್ ನಡೆಸಿದ ಗುಂಡಿನ ದಾಳಿಗೆ ನುಸುಳುಕೋರ ಬಲಿಯಾಗಿದ್ದಾನೆ.

ಬೆಳಗಿನಜಾವ 2:30ರ ಸುಮಾರಿಗೆ ಪಂಜಾಬ್ ನ ಫಿರೋಜ್ ಪುರ ಅಂತರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read