ಬೆಂಗಳೂರು : 11 ವರ್ಷಗಳಲ್ಲಿ ಮೊದಲ ಬಾರಿಗೆ ‘ಭದ್ರತಾ ಲೋಪ’ ಎಂದು ಒಪ್ಪಿಕೊಂಡ ಮೋದಿ ಸರ್ಕಾರ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಟ್ವೀಟ್ ನಲ್ಲಿ ಕಿಡಿಕಾರಿದ ಕಾಂಗ್ರೆಸ್ ‘ ಅಮೇರಿಕಾದಿಂದ ಬಂದ ರಾಹುಲ್ ಗಾಂಧಿ ಸೀದಾ ಉಗ್ರರ ದಾಳಿಗೆ ತುತ್ತಾದ ಕುಟುಂಬದವರ ದು:ಖದಲ್ಲಿ ಭಾಗಿ, ಸೌದಿಯಿಂದ ಬಂದ ಮೋದಿ ಬಿಹಾರ ಚುನಾವಣಾ ಪ್ರಚಾರದಲ್ಲಿ ಭಾಗಿ..! ದೇಶದ ಭದ್ರತೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಪ್ರಚಾರಪ್ರಿಯ ಪ್ರಧಾನಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದಿದೆ. 11 ವರ್ಷಗಳಲ್ಲಿ ಮೊದಲ ಬಾರಿಗೆ ‘ಭದ್ರತಾ ಲೋಪ’ ಎಂದು ಒಪ್ಪಿಕೊಂಡ ಮೋದಿ ಸರ್ಕಾರ ಎಂದು ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
11 ವರ್ಷಗಳಲ್ಲಿ ಮೊದಲ ಬಾರಿಗೆ 'ಭದ್ರತಾ ಲೋಪ' ಎಂದು ಒಪ್ಪಿಕೊಂಡ ಮೋದಿ ಸರ್ಕಾರ!#PahalgamTerrorAttack #BJPFailsIndia pic.twitter.com/omNXkZ7gxC
— Karnataka Congress (@INCKarnataka) April 25, 2025
ಅಮೇರಿಕಾದಿಂದ ಬಂದ ರಾಹುಲ್ ಗಾಂಧಿ ಸೀದಾ ಉಗ್ರರ ದಾಳಿಗೆ ತುತ್ತಾದ ಕುಟುಂಬದವರ ದು:ಖದಲ್ಲಿ ಭಾಗಿ,
— Karnataka Congress (@INCKarnataka) April 25, 2025
ಸೌದಿಯಿಂದ ಬಂದ ಮೋದಿ ಬಿಹಾರ ಚುನಾವಣಾ ಪ್ರಚಾರದಲ್ಲಿ ಭಾಗಿ..!
ದೇಶದ ಭದ್ರತೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಪ್ರಚಾರಪ್ರಿಯ ಪ್ರಧಾನಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?#PahalgamTerrorAttack pic.twitter.com/D7468uZlwP