ಶಿವಮೊಗ್ಗ : 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಕೇಂದ್ರ ಕಚೇರಿಯಿಂದ ಮರು ಹಂಚಿಕೆ ಮಾಡಿ ನೀಡಿರುವ ಗುರಿಗಳಿಗನುಸಾರವಾಗಿ ಬಾಕಿಯಿರುವ ಗುರಿಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಮೇ 9 ರ ಸಂಜೆ 5.30 ಕೊನೆಯ ದಿನವಾಗಿರುತ್ತದೆ. ಎಂದು ಮೀನುಗಾರಿಕೆ ಉಪನಿರ್ದೇಶಕರು ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
TAGGED:ಮತ್ಯ್ಸ ಸಂಪದ'