BREAKING : ಸಾಲಗಾರರಿಗೆ ಬಿಗ್ ರಿಲೀಫ್ : ‘RBI’  ರೆಪೋ ದರ ಶೇ.6 ಕ್ಕೆ  ಇಳಿಕೆ |RBI Repo Rate

ನವದೆಹಲಿ : ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಇಂದು ರೆಪೊ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದರು.

ರೆಪೊ ದರವನ್ನು 25 ಬಿಪಿಎಸ್’ನಿಂದ 6 ಪರ್ಸೆಂಟ್ ಗೆ ಇಳಿಸಲು ಎಂಪಿಸಿ ನಿರ್ಧರಿಸಿದೆ ಎಂದು ಆರ್ಬಿಐ ಗವರ್ನರ್ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮಾತನಾಡಿ, “ನೀತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ ಶೇಕಡಾ 6 ಕ್ಕೆ ಇಳಿಸಲು ಎಂಪಿಸಿ (ಹಣಕಾಸು ನೀತಿ ಸಮಿತಿ) ಸರ್ವಾನುಮತದಿಂದ ಮತ ಚಲಾಯಿಸಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read