
ದಾವಣಗೆರೆ: ವರದಕ್ಷಿಣೆಗಾಗಿ ಪತಿಮಹಾಶಯನೊಬ್ಬ ಪತ್ನಿಯ ಉಸಿರು ನಿಲ್ಲಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ನೇತ್ರಾವತಿ (26) ಕೊಲೆಯಾದ ಪತ್ನಿ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ, ಸೀರೆಯಿಂದ ಪತ್ನಿಯ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
//google ad from Jan 2022 ?>
18-03-2025 1:01PM IST / No Comments / Posted In: Karnataka, Latest News, Live News