alex Certify ನೆಟ್ಟಿಗರ ಗಮನ ಸೆಳೆದ ಟೆಸ್ಲಾ ಪೂಜೆ: ವೈರಲ್ ಆದ ವಿಡಿಯೋ | Watch | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಗಮನ ಸೆಳೆದ ಟೆಸ್ಲಾ ಪೂಜೆ: ವೈರಲ್ ಆದ ವಿಡಿಯೋ | Watch

ಪುಣೆಯ ಆಶಿಶ್ ಎಂಬುವವರು ಹೊಸದಾಗಿ ಟೆಸ್ಲಾ ಕಾರನ್ನು ಖರೀದಿಸಿದ್ದು. ಆದರೆ, ಅವರ ತಾಯಿ ಭಾರತೀಯ ಸಂಪ್ರದಾಯದಂತೆ ಕಾರಿಗೆ ಪೂಜೆ ಮಾಡಿಸಲು ನಿರ್ಧರಿಸಿದ್ದಾರೆ. ತಾಯಿಯ ಇಚ್ಛೆಯಂತೆ, ಕಪ್ಪು ಬಣ್ಣದ ಆಧುನಿಕ ಟೆಸ್ಲಾ ಕಾರಿಗೆ ಹೂವು, ಕುಂಕುಮಗಳಿಂದ ಅಲಂಕಾರ ಮಾಡಿ, ಪೂಜೆ ನೆರವೇರಿಸಲಾಗಿದೆ. ಈ ಅಪರೂಪದ ದೃಶ್ಯವನ್ನು ಆಶಿಶ್ ಅವರು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದು, ತಕ್ಷಣವೇ ವೈರಲ್ ಆಗಿದೆ.

ಆಧುನಿಕ ತಂತ್ರಜ್ಞಾನದ ಟೆಸ್ಲಾ ಕಾರಿಗೆ ಭಾರತೀಯ ಸಂಪ್ರದಾಯದ ಪೂಜೆ ಮಾಡಿರುವ ಈ ದೃಶ್ಯ ನೆಟ್ಟಿಗರನ್ನು ಆಕರ್ಷಿಸಿದೆ. ಕೆಲವರು ಈ ದೃಶ್ಯವನ್ನು ನೋಡಿ ನಕ್ಕರೆ, ಇನ್ನು ಕೆಲವರು ಭಾರತೀಯ ಸಂಸ್ಕೃತಿಯನ್ನು ಶ್ಲಾಘಿಸಿದ್ದಾರೆ. “ಪೂಕಿ ಸೈಬರ್‌ಟ್ರಕ್” ಎಂಬ ಹೊಸ ಹೆಸರಿನಿಂದ ಈ ಕಾರನ್ನು ನೆಟ್ಟಿಗರು ಕರೆಯುತ್ತಿದ್ದಾರೆ. ತಂತ್ರಜ್ಞಾನ ಮತ್ತು ಸಂಪ್ರದಾಯದ ಈ ಅಪರೂಪದ ಸಮ್ಮಿಲನ ಎಲ್ಲರ ಗಮನ ಸೆಳೆದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...