
ಹರಿಯಾಣ: ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಇಂದು ಹರಿಯಾಣದ ಪಂಚಕುಲದಲ್ಲಿ ಪತನಗೊಂಡಿದೆ.
ಅಂಬಾಲಾ ವಾಯುನೆಲೆಯಿಂದ ತರಬೇತಿ ಹಾರಾಟಕ್ಕಾಗಿ ವಿಮಾನವು ಮೇಲೆ ಹಾರಿದ್ದ ವೇಳೆ ಘಟನೆ ನಡೆದಿದೆ. ಪೈಲಟ್ ವಿಮಾನದಿಂದ ಜಿಗಿದಿದ್ದಾರೆ.
ಭಾರತೀಯ ವಾಯುಪಡೆಯ(IAF) ಜಾಗ್ವಾರ್ ಯುದ್ಧ ವಿಮಾನವು ಶುಕ್ರವಾರ ಅಂಬಾಲಾ ವಾಯುನೆಲೆಯಿಂದ ನಿಯಮಿತ ತರಬೇತಿ ಹಾರಾಟಕ್ಕಾಗಿ ಹಾರಿದ ನಂತರ ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಪತನಗೊಂಡಿದೆ. ವಿಮಾನ ಪತನಗೊಳ್ಳುವ ಮೊದಲು ಪೈಲಟ್ ಸುರಕ್ಷಿತವಾಗಿ ಹೊರಹೋಗುವಲ್ಲಿ ಯಶಸ್ವಿಯಾದರು ಎಂದು IAF ಅಧಿಕಾರಿಗಳು ದೃಢಪಡಿಸಿದ್ದಾರೆ.
ಸುಮಾರು ಮಧ್ಯಾಹ್ನ 3.45 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪೈಲಟ್ ವಿಮಾನವನ್ನು ನೆಲದ ಮೇಲಿನ ಯಾವುದೇ ಜನವಸತಿಯಿಂದ ದೂರಕ್ಕೆ ತಿರುಗಿಸಿದ್ದರಿಂದ ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
A Jaguar aircraft of the IAF crashed at Ambala, during a routine training sortie today, after encountering system malfunction. The pilot maneuvered the aircraft away from any habitation on ground, before ejecting safely.
An inquiry has been ordered by the IAF, to ascertain the…
— Indian Air Force (@IAF_MCC) March 7, 2025
VIDEO | A Jaguar aircraft of the Indian Air Force (IAF) crashed at Ambala during a routine training sortie today, after encountering a system malfunction.
The pilot maneuvered the aircraft away from any habitation on ground, before ejecting safely. More details awaited.
(Video… pic.twitter.com/Oc1b5jAPe2
— Press Trust of India (@PTI_News) March 7, 2025