ಹಾವೇರಿ : ಅಪ್ರಾಪ್ತನಿಗೆ ಬೈಕ್ ಕೊಟ್ಟ ತಂದೆಗೆ ರಾಣೆಬೆನ್ನೂರು ಜೆಎಂಎಫ್ ಸಿ ಕೋರ್ಟ್ 27,000 ದಂಡ ವಿಧಿಸಿದೆ.
ರಾಣೆಬೆನ್ನೂರಿನಲ್ಲಿ ಅಪ್ರಾಪ್ತನಿಗೆ ಬೈಕ್ ಕೊಟ್ಟು ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಕೋರ್ಟ್ ವಾದ ಪ್ರತಿವಾದ ಆಲಿಸಿದ ದಂಡ ವಿಧಿಸಿದೆ.
ಅಪ್ರಾಪ್ತ ಬಾಲಕನ ತಂದೆ ದಿಳ್ಳೆಪ್ಪ ಕಾಟಿಗೆ 27,000 ದಂಡ ವಿಧಿಸಿದ ಕೋರ್ಟ್ ಇನ್ನುಮುಂದೆ ಬೈಕ್ ನೀಡದಂತೆ ಸಲಹೆ ನೀಡಿ ಎಚ್ಚರಿಸಿದೆ.