ನಾಳೆಯಿಂದ ಡಿಸೆಂಬರ್ 14ರವರೆಗೆ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವೆ ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯಲಿದ್ದು, ಬಲಿಷ್ಠ ತಂಡಗಳ ಕಾದಾಟ ನೋಡಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಒಟ್ಟಾರೆ ಮೂರು ಟಿ ಟ್ವೆಂಟಿ ಹಾಗೂ ಮೂರು ಏಕದಿನ ಸರಣಿ ಸೇರಿದಂತೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಪಾಕಿಸ್ತಾನ ತಂಡ ಈಗಾಗಲೇ ದಕ್ಷಿಣ ಆಫ್ರಿಕಾಗೆ ಆಗಮಿಸಿದೆ.
ದಕ್ಷಿಣ ಆಫ್ರಿಕಾ ತಂಡ : ಹೆನ್ರಿಚ್ ಕ್ಲಾಸೆನ್ (ನಾಯಕ), ತಬ್ರೈಜ್ ಶಮ್ಸಿ, ಆಂಡಿಲ್ ಸಿಮೆಲೇನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ರೀಜಾ ಹೆಂಡ್ರಿಕ್ಸ್, ಪ್ಯಾಟ್ರಿಕ್ ಕ್ರುಗರ್, ಜಾರ್ಜ್ ಲಿಂಡೆ, ಡೇವಿಡ್ ಮ್ಫಕಾ, ಡೇವಿಡ್ ಮಫಕಾ ನಾರ್ಟ್ಜೆ, ನ್ಕಾಬಾ ಪೀಟರ್, ರಿಯಾನ್ ರಿಕೆಲ್ಟನ್, ಒಟ್ನೀಲ್ ಬಾರ್ಟ್ಮನ್, ಮ್ಯಾಥ್ಯೂ ಬ್ರೀಟ್ಜ್ಕೆ, ಡೊನೊವನ್ ಫೆರೆರಾ,
ಪಾಕಿಸ್ತಾನ ತಂಡ : ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್ ಅಫ್ರಿಹಾ, ಸುಫ್ಯಾನ್ ಮೊಕಿಮ್, ತಯ್ಯಬ್ ತಾಹಿರ್, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಬಾಬರ್ ಆಜಮ್, ಹ್ಯಾರಿಸ್ ರೌಫ್, ಜಹಂದಾದ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಹಸ್ನೈನ್, ಮುಹಮ್ಮದ್ ಇರ್ಫಾನ್ ಖಾನ್, ಒಮೈರ್ ಬಿನ್ ಯೂಸುಫ್, ಸೈಮ್ ಅಯೂಬ್,