ಇತ್ತೀಚಿಗಷ್ಟೇ ನಡೆದ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವೆ ನಡೆದ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಜಯ ಕಂಡಿವೆ. ಇಂದಿನಿಂದ ಡಿಸೆಂಬರ್ 12ರ ವರೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಮನರಂಜನೆಯ ರಸದೌತಣ ಪಡೆಯಲು ಕ್ರಿಕೆಟ್ ಪ್ರೇಮಿಗಳು ಸಜ್ಜಾಗಿದ್ದಾರೆ.
ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ),ಶಿಮ್ರಾನ್ ಹೆಟ್ಮೆಯರ್, ಅಮೀರ್ ಜಾಂಗೂ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಎವಿನ್ ಲೆವಿಸ್, ಮಾರ್ಕ್ವಿನೋ ಮಿಂಡ್ಲಿ ಗುಡಾಕೇಶ್ ಮೋಟಿ, ಶೆರ್ಫೇನ್ ರುದರ್ಫೋರ್ಡ್, ಜೇಡನ್ ಸೀಲ್ಸ್, ರೊಮಾರಿಯೋ ಶೆಫರ್ಡ್. ಬ್ರಾಂಡನ್ ಕಿಂಗ್ (ಉಪನಾಯಕ), ಜೆಡಿಯಾ ಬ್ಲೇಡ್ಸ್, ಕೀಸಿ ಕಾರ್ಟಿ, ರೋಸ್ಟನ್ ಚೇಸ್, ಜಸ್ಟಿನ್ ಗ್ರೀವ್ಸ್,
ಬಾಂಗ್ಲಾದೇಶ ತಂಡ: ಮೆಹಿದಿ ಹಸನ್ ಮಿರಾಜ್ (ನಾಯಕ), ಅಫೀಫ್ ಹೊಸೈನ್ ಧ್ರುಬೋ, ರಿಶಾದ್ ಹೊಸೈನ್, ತಾಸುಮ್ ಅಹ್ಮದ್, ತಾಸುಮ್ ಅಹ್ಮದ್ , ಶೋರಿಫುಲ್ ಇಸ್ಲಾಂ, ತಂಜಿಮ್ ಹಸನ್ ಸಾಕಿಬ್, ನಹಿದ್ ರಾಣಾ.ಲಿಟ್ಟನ್ ದಾಸ್ (ವಿಕೆಟ್ ಕೀಪರ್), ತನ್ಜಿದ್ ಹಸನ್ ತಮೀಮ್, ಸೌಮ್ಯ ಸರ್ಕಾರ್, ಪರ್ವೇಜ್ ಹೊಸೈನ್ ಎಮನ್, ಎಂಡಿ ಮಹಮ್ಮದುಲ್ಲಾ, ಜೇಕರ್ ಅಲಿ ಅನಿಕ್,