ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕು, ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-5 (ಗಾಜನೂರು ರೂರಲ್), ಎಫ್-6 (ಕಲ್ಲೂರು ಮಂಡ್ಲಿ), ಎಫ್-ಸಿ (ರಾಮೀನಕೂಪ್ಪ) ಮಾರ್ಗದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವತಿಯಿಂದ ರಸ್ತೆ ಅಗಲೀಕರಣ ಕಾಮಗಾರಿ ಇರುವುದರಿಂದ ಡಿ.07 ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರಗೆ ಲಕ್ಷ್ಮೀಪುರ, ಹೊಸಳ್ಳಿ, ಹರಕೆರೆ, ಹೊಸ/ಹಳೆ ಹೊನ್ನಾಪುರ, ಅನುಪಿನಕಟ್ಟೆ, ಪುರದಾಳು, ಆಗಸವಳ್ಳಿ, ಕಲ್ಲೂರು, ಗೋವಿಂದಪುರ, ಹನುಮಂತಾಪುರ, ಶಾಂತಿಪುರ, ಹಾಯ್ ಹೊಳೆ, ರಾಮೇನಕೊಪ್ಪ, ಗಾಂಧಿನಗರ ದಿಬ್ಬ, ಹೊಸೂರು, ಬಸಾಪುರ, ಬೈರಾಪುರ, ಈಚಲವಾಡಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
ಶಿವಮೊಗ್ಗ : ಜಿಲ್ಲೆಯ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ |Power Cut
06-12-2024 12:48PM IST / No Comments / Posted In: Karnataka, Latest News, Live News