ಕ್ರಿಕೆಟ್ ಹಬ್ಬ ಶುರುವಾಗಿದ್ದು ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳು ಭರ್ಜರಿ ಮನರಂಜನೆ ನೀಡುತ್ತಿವೆ ಸೆಪ್ಟೆಂಬರ್ 18ರಿಂದ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ಎದುರು ಅಫ್ಘಾನಿಸ್ತಾನ ತಂಡ ಮುಖಾಮುಖಿಯಾಗುತ್ತಿತ್ತು ಟಿ20 ವಿಶ್ವಕಪ್ ನ ಸೇಡನ್ನು ತೀರಿಸಿಕೊಳ್ಳಲು ಆಫ್ಘಾನಿಸ್ತಾನ ಸಜ್ಜಾಗಿದೆ.ಅಫ್ಘಾನಿಸ್ತಾನ ತಂಡ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ದೊಡ್ಡ ದೊಡ್ಡ ತಂಡಗಳ ಎದುರು ಜಯಭೇರಿಯಾಗುವ ಮೂಲಕ ಹೊಸ ಇತಿಹಾಸ ಬರೆಯುತ್ತಿತ್ತು. ಇದೀಗ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗು ಬಡಿಯಲು ಸಜ್ಜಾಗಿದೆ.ಶಾರ್ಜಾ ಕ್ರೀಡಾಂಗಣದಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಆಟಗಾರರ ಪಟ್ಟಿಯನ್ನು ಪ್ರಕಟಣೆ ಮಾಡಲಾಗಿದೆ.
ಅಫ್ಘಾನಿಸ್ತಾನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ಗುಲ್ಬದ್ದೀನ್ ನೈಬ್, ಖಾನ್, ನಂಗ್ಯಾಲ್ ಖರೋಟಿ, ಅಲ್ಲಾ ಮೊಹಮ್ಮದ್ ಗಜನ್ಫರ್, ಫಜಲ್ ಹಕ್ ಫಾರೂಕಿ, ಬಿಲಾಲ್ ಸಾಮಿ, ನವೀದ್ ಜದ್ರಾನ್, ಫರೀದ್ ಅಹ್ಮದ್ ಮಲಿಕ್.ರಹಮತ್ ಷಾ (ವಿಸಿ), ರಹಮಾನುಲ್ಲಾ ಗುರ್ಬಾಜ್ , ಇಕ್ರಮ್ ಅಲಿಖಿಲ್ (ವಾಕ್), ಅಬ್ದುಲ್ ಮಲಿಕ್, ರಿಯಾಜ್ ಹಸನ್, ದರ್ವಿಶ್ ರಸೂಲಿ, ಅಜ್ಮತುಲ್ಲಾ ಒಮರ್ಜಾಯ್,
ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಆಂಡಿಲ್ ಫೆಹ್ಲುಕ್ವಾಯೊ, ಜಾನ್ ಸಿಂಬಾತ್, ಜಾನ್ ಸಿಂಬಾತ್ ಪೀಟರ್ ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ, ಲಿಜಾಡ್ ವಿಲಿಯಮ್ಸ್.ಒಟ್ನೀಲ್ ಬಾರ್ಟ್‌ಮ್ಯಾನ್, ನಾಂಡ್ರೆ ಬರ್ಗರ್, ಟೋನಿ ಡಿ ಜೊರ್ಜಿ, ಜಾರ್ನ್ ಫಾರ್ಟುಯಿನ್,