BREAKING NEWS: 7 ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ಬೆಂಗಳೂರು: 7 ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಾಂತನು ಸಿನ್ಹಾ-ಸಿಇಡಿ ಡಿಐಜಿಪಿ
ಜಿ.ಸಂಗೀತಾ- ಸಿಐಡಿ ಎಸ್ ಪಿ
ಅಬ್ದುಲ್ ಅಹದ್ – ನಿರ್ದೇಶಕ, ಬಿಎಂಟಿಸಿ (ಭದ್ರತೆ ಮತ್ತು ವಿಜಿಲೆನ್ಸ್)
ಲಕ್ಷ್ಮಣ ನಿಂಬರಗಿ-ವಿಜಯಪುರ ಎಸ್ ಪಿ, ಪೃಥ್ವಿಕ್ ಶಂಕರ್ – ಯಾದಗಿರಿಇ ಎಸ್ ಪಿ
ಚನ್ನಬಸವಣ್ಣ ಲಂಗೋಣಿ – ನಿರ್ದೇಶಕ ಪೊಲೀಸ್ ಅಕಾಡೆಮಿ (ಹೆಚ್ಚುವರಿ ಹೊಣೆ)
ಶಿವಾಂಶು ರಜಪೂತ್- ಎಸ್ ಪಿ, ರಾಯ ಅಪರಾಧ ದಾಖಲೆ ವಿಭಾಗ ಸೇರಿದಂತೆ 7 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read