BREAKING NEWS: ಬ್ರೆಜಿಲ್ ನಲ್ಲಿ ವಿಮಾನ ಪತನವಾಗಿ 61 ಸಾವು | ವಿಡಿಯೋ ವೈರಲ್

ಬ್ರೆಜಿಲ್ ನ ವಿನ್ಹೆಡೊ, ಸಾವೊ ಪಾಲೊದಲ್ಲಿ ಸಂಭವಿಸಿದ ವಿಮಾನ ದುರಂತದ ಎಲ್ಲಾ 61 ಜನರ ಸಾವನ್ನಪ್ಪಿದ್ದಾರೆ. ಪ್ರಾದೇಶಿಕ ವೊಪಾಸ್‌ನಿಂದ ನಿರ್ವಹಿಸಲ್ಪಡುವ ವಿಮಾನವು ಪರಾನಾದ ಕ್ಯಾಸ್ಕಾವೆಲ್‌ನಿಂದ ಸಾವೊ ಪಾಲೊದ ಗೌರುಲ್ಹೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾರ್ಗದಲ್ಲಿದ್ದಾಗ ಸ್ಥಳೀಯ ಸಮಯ ಮಧ್ಯಾಹ್ನ 1:30 ರ ಸುಮಾರಿಗೆ ಕುಸಿದು ಬಿದ್ದಿದೆ.

ವಸತಿ ಪ್ರದೇಶದಲ್ಲೇ ವಿಮಾನ ಪತನಾಗಿದ್ದು, ಅದೃಷ್ಟವಶಾತ್ ಯಾವುದೇ ಸ್ಥಳೀಯ ನಿವಾಸಿಗಳು ಗಾಯಗೊಂಡಿಲ್ಲ, ಒಂದು ಮನೆಗೆ ಹಾನಿಯಾಗಿದೆ. ಅಧಿಕಾರಿಗಳು ದುರಂತದ ಕಾರಣ ತಿಳಿಯಲು ತನಿಖೆ ಮಾಡುತ್ತಿದ್ದಾರೆ. ಬ್ರೆಜಿಲ್‌ನ ವಿಮಾನ ಅಪಘಾತಗಳ ತನಿಖಾ ಮತ್ತು ತಡೆಗಟ್ಟುವಿಕೆ ಕೇಂದ್ರದ ಮುಖ್ಯಸ್ಥ ಏರ್ ಬ್ರಿಗೇಡಿಯರ್ ಮಾರ್ಸೆಲೊ ಮೊರೆನೊ, ಪ್ರಾಥಮಿಕ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

https://twitter.com/BNONews/status/1821959476435370205

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read