ಮನೆ ಬಾಗಿಲಲ್ಲೇ‌ SBI ಚೆಕ್‌ ಬುಕ್‌ ಪಡೆಯಲು ಇಲ್ಲಿದೆ ಟಿಪ್ಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಮನೆಬಾಗಿಲಿಗೆ ಕೊಡಮಾಡುವ ಸೇವೆಗಳಲ್ಲಿ ಚೆಕ್‌ ಬುಕ್ ಡೆಲಿವರಿಯೂ ಒಂದಾಗಿದೆ.

1800 1234 ಅಥವಾ 1800 2100ಗೆ ಡಯಲ್ ಮಾಡುವ ಮೂಲಕ ಎಸ್‌ಬಿಐ ಗ್ರಾಹಕರು ಇದೀಗ ಚೆಕ್‌ಬುಕ್‌ಗೆ ಆರ್ಡರ್‌ ಮಾಡಬಹುದಾಗಿದೆ.

ಎಸ್‌ಬಿಐ ಸಂಪರ್ಕ ಕೇಂದ್ರದ ಮೂಲಕ ಚೆಕ್‌ಬುಕ್ ಪಡೆಯಲು ಅನುಸರಿಸಬೇಕಾದ ಐದು ಸುಲಭ ಹೆಜ್ಜೆಗಳು

* ಎಸ್‌ಬಿಐ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ.

* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 1800 1234 ಅಥವಾ 1800 2100ಗೆ ಡಯಲ್ ಮಾಡಿ.

* ಚೆಕ್‌ಬುಕ್‌ಗೆ ಮನವಿ ಸಲ್ಲಿಸಲು 3 ಪ್ರೆಸ್ ಮಾಡಿ.

* ಒಂದು ವೇಳೆ ಕೇಳಿದಲ್ಲಿ, ನಿಮ್ಮ ಎಸ್‌ಬಿಐ ಖಾತಾ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಎಂಟರ್‌ ಮಾಡಿ.

ನಿಮ್ಮ ನೋಂದಾಯಿತ ವಿಳಾಸಕ್ಕೆ ನಿಮ್ಮ ಚೆಕ್‌ಬುಕ್ ಡೆಲಿವರಿ ಆಗಲಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read