ಡಿ.19 ರಂದು ದೆಹಲಿಯಲ್ಲಿ 4ನೇ I.N.D.I.A. ಬಣ ಸಭೆ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ನವದೆಹಲಿ: ಡಿ.19 ರಂದು ದೆಹಲಿಯಲ್ಲಿ 4 ನೇ I.N.D.I.A. ಬಣದ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.

I.N.D.I.A ನಾಯಕರ 4ನೇ ಸಭೆ ಮಂಗಳವಾರ, ಡಿಸೆಂಬರ್ 19, 2023 ರಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ X ನಲ್ಲಿ ತಿಳಿಸಿದ್ದಾರೆ.

ಪಂಚ ರಾಜ್ಯಗಳ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತಾದರೂ, ಮೈತ್ರಿಕೂಟದ ಕೆಲವು ನಾಯಕರು ಭಾಗವಹಿಸಿದ ಬಗ್ಗೆ ತಿಳಿಸಿದ ಕಾರಣ ಮುಂದೂಡಲಾಗಿತ್ತು.

https://twitter.com/Jairam_Ramesh/status/1733836847045058601

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read