ಏಕಕಾಲದಲ್ಲಿ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ನಿರ್ಮಿಸಿದ 1,500 ತಬಲಾ ವಾದಕರು

ನವದೆಹಲಿ: ಗ್ವಾಲಿಯರ್ ಕೋಟೆಯಲ್ಲಿ ನಡೆದ ತಾಲ್ ದರ್ಬಾರ್ ನಲ್ಲಿ 1500ಕ್ಕೂ ಹೆಚ್ಚು ತಬಲಾ ವಾದಕರು ಏಕಕಾಲದಲ್ಲಿ ಪ್ರದರ್ಶನ ನೀಡಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ವಿಧಾನಸಭಾ ಸ್ಪೀಕರ್ ನರೇಂದ್ರ ಸಿಂಗ್ ತೋಮರ್ ಉಪಸ್ಥಿತರಿದ್ದರು.

ಗ್ವಾಲಿಯರ್ ಕೋಟೆಯಲ್ಲಿ 1500ಕ್ಕೂ ಹೆಚ್ಚು ತಬಲಾ ವಾದಕರು ತಾಲ್ ದರ್ಬಾರ್ ನಲ್ಲಿ ಏಕಕಾಲಕ್ಕೆ ಪ್ರದರ್ಶನ ನೀಡಿದ್ದಾರೆ.

https://twitter.com/ANI_MP_CG_RJ/status/1739297053354942553

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read