ಶಿವಮೊಗ್ಗ : ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದ ನೆಹರು ರಸ್ತೆಯ ಬಸವ ಸದನ ಕಾಂಪ್ಲಕ್ಸ್ ನಲ್ಲಿರುವ ಡಾ. ಬಾಬು ಜಗ ಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಅಪ್ಪಟ ಚರ್ಮದ ವಸ್ತುಗಳ ಮೇಲೆ ಶೇಕಡ 15 ರಿಯಾಯಿತಿ ನೀಡಲಾಗಿದ್ದು, ಖರೀದಿಗೆ ಆ. 26 ರವರೆಗೆ ಅವಕಾಶವಿದೆ.
ಹೆಚ್ಚಿನ ಮಾಹಿತಿಗಾಗಿ ಮೊ. ಸಂ: 8904510699 ಗೆ ಸಂಪರ್ಕಿಸಬಹುದೆಂದು ಬಾಬು ಜಗ ಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕರು ತಿಳಿಸಿದ್ದಾರೆ.
You Might Also Like
TAGGED:ಲಿಡ್ಕರ್ ಉತ್ಪನ್ನ