ಹಾನಿಕಾರಕ ಆಹಾರ ಪದಾರ್ಥಗಳಿಂದ ಯಕೃತ್ತನ್ನು ರಕ್ಷಿಸಲು ಇವೆರಡನ್ನು ತಪ್ಪದೇ ಸೇವಿಸಿ

ಹೊರಗಡೆ ಮಸಾಲೆಯುಕ್ತ ಆಹಾರಪದಾರ್ಥಗಳನ್ನು ಸೇವಿಸುವುದರಿಂದ ನಾಲಿಗೆಗೆ ರುಚಿ ಎನಿಸುತ್ತದೆ. ಆದರೆ ಅದು ನಮ್ಮ ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತದೆ.

ಹೆಚ್ಚಾಗಿ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಮೂತ್ರಪಿಂಡ ಮತ್ತು ಯಕೃತ್ತಿನ ಆರೋಗ್ಯ ಕಾಪಾಡಲು ಇವುಗಳನ್ನು ಸೇವಿಸಿ.

ಬೀಟ್ ರೋಟ್ : ಇದರಲ್ಲಿ ಸಾಕಷ್ಟು ಉತ್ಕರ್ಷಣ ನಿರೋಧಕಗಳು, ಖನಿಜಗಳು ಮತ್ತು ಜೀವಸತ್ವಗಳು ಕಂಡುಬರುತ್ತದೆ. ಇದು ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ ಮತ್ತು ಪಿತ್ತರಸವನ್ನು ಆರೋಗ್ಯಕಾರವಾಗಿರಿಸುತ್ತದೆ.

ಬೆರಿ ಹಣ್ಣುಗಳು : ಈ ಹಣ್ಣಿನಲ್ಲಿರುವ ಪೋಷಕಾಂಶಗಳು ಯಕೃತ್ತಿನ ಪ್ರಕ್ರಿಯೆಯನ್ನು ಸರಿಯಾಗಿ ಇಡುತ್ತದೆ. ಮತ್ತು ಎಲ್ಲಾ ರೀತಿಯ ಹಾನಿಕಾರಕಗಳಿಂದ ರಕ್ಷಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read